Covid Cases: ನಾಲ್ಕನೇ ಡೋಸ್‌ ಹಾಕಿಸಿಕೊಳ್ಳಲೇ ಬೇಕಾ ? ಡಾ.ಸಿಎನ್ ಮಂಜುನಾಥ್ ಹೇಳೋದೇನು?

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೊತೆಗೆ ಬೂಸ್ಟರ್ ಡೋಸ್, ನಾಲ್ಕನೇ ಡೋಸ್ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಿದ್ರೆ ಕೋವಿಡ್ ಸೋಂಕು ಮತ್ತೆ ತಗುಲದಿರಲು ಎಲ್ಲರೂ ಈ ಲಸಿಕೆ ಹಾಕಿಸಿಕೊಳ್ಳಲೇಬೇಕಾ ? ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ತಿಳಿಯೋಣ.

Share this Video
  • FB
  • Linkdin
  • Whatsapp

ಕೊರೋನಾ ವೈರಸ್ ಸತತ ಎರಡು ವರ್ಷಗಳ ಕಾಲ ಜಗತ್ತನ್ನೇ ತಲ್ಲಣಗೊಳಿಸಿತ್ತು. ಸಾಮಾಜಿಕ ಅಂತರ, ಮಾಸ್ಕ್ ಮೊದಲಾದ ನಿಯಮವನ್ನು ಪಾಲಿಸಿದ್ದರೂ ಅತಿ ಶೀಘ್ರವಾಗಿ ಹರಡಿದ ವೈರಲ್ ಕೋಟಿ ಕೋಟಿ ಜನರನ್ನು ಬಲಿ ತೆಗೆದುಕೊಂಡಿತು. ಜನರು ಲಸಿಕೆಯನ್ನು ಹಾಕಿಸಿಕೊಳ್ಳಲು ಆರಂಭಿಸಿದ ನಂತರ ಸೋಂಕು ಹರಡುವ ಪ್ರಮಾಣ ಕಡಿಮೆಯಾಯಿತು. ಇನ್ನೇನು ಸೋಂಕಿನ ಪ್ರಭಾವ ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೋವಿಡ್ ಹರಡುತ್ತಿದೆ. ಇದೆಲ್ಲದರ ಮಧ್ಯೆ ಬೂಸ್ಟರ್ ಡೋಸ್, ನಾಲ್ಕನೇ ಡೋಸ್ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಿದ್ರೆ ಕೋವಿಡ್ ಸೋಂಕು ಮತ್ತೆ ತಗುಲದಿರಲು ಎಲ್ಲರೂ ಈ ಲಸಿಕೆ ಹಾಕಿಸಿಕೊಳ್ಳಲೇಬೇಕಾ ? ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ತಿಳಿಯೋಣ.

ಚಳಿಯಿಂದ ಹೆಚ್ಚುತ್ತಿದ್ಯಾ ಹಾರ್ಟ್ ಅಟ್ಯಾಕ್‌, ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ?

Related Video