Childrens Health: ಮಕ್ಕಳು ಏನ್ ಕೊಟ್ರೂ ತಿನ್ನೋದಿಲ್ಲ, ಇದಕ್ಕೇನು ಪರಿಹಾರ?

ಚಿಕ್ಕಮಕ್ಕಳ ಲಾಲನೆ-ಪಾಲನೆ ತುಂಬಾ ಕಷ್ಟ. ಅದರಲ್ಲೂ ಮಕ್ಕಳಿಗೆ ಆಹಾರ ತಿನ್ನಿಸೋದು ಅಂದ್ರೆ ದೊಡ್ಡ ಟಾಸ್ಕ್‌. ಮಕ್ಕಳು ತಿನ್ನೋಕೆ ಏನು ಕೊಟ್ಟರೂ ತುಪುಕ್ ಅಂತ ಉಗಿದುಬಿಡ್ತಾರೆ. ಹೀಗಾಗಿ ಬಹುತೇಕ ಪೋಷಕರು ಮಕ್ಕಳು ಏನ್ ಕೊಟ್ರೂ ತಿನ್ನಲ್ಲ ಅಂತ ಹೇಳ್ತಿರ್ತಾರೆ. ಇದಕ್ಕೇನು ಪರಿಹಾರ?

Share this Video
  • FB
  • Linkdin
  • Whatsapp

ಮಕ್ಕಳು ಆರೋಗ್ಯಯುತವಾಗಿ ಬೆಳೆಯಬೇಕಾದರೆ ಸಮರ್ಪಕವಾದ ಆಹಾರ ಕೊಡಬೇಕು. ಆದ್ರೆ ಮಕ್ಕಳು ಅದೆಷ್ಟೇ ಟೇಸ್ಟಿ ಫುಡ್ ಮಾಡಿಕೊಟ್ರೂ ತುಪುಕ್ ಅಂತ ಉಗಿದುಬಿಡ್ತಾರೆ. ಚಂದಮಾಮ, ಹಕ್ಕಿ ಯಾವುದನ್ನು ತೋರಿಸಿ ಊಟ ಮಾಡಿಸೋಕೆ ಟ್ರೈ ಮಾಡಿದ್ರೂ ನೋ ಯೂಸ್. ಮಕ್ಕಳು ಏನು ತಿನ್ನದಿರುವುದನ್ನು ನೋಡಿ ಪೋಷಕರೇ ಗಾಬರಿಯಾಗ್ತಾರೆ. ಮಕ್ಕಳನ್ನು ಅಪೌಷ್ಟಿಕತೆ ಕಾಡಬಹುದು ಎಂದು ಆತಂಕಪಡುತ್ತಾರೆ. ಹಾಗಿದ್ರೆ ಮಕ್ಕಳು ಆಹಾರ ತಿನ್ನೋಕೆ ಏನ್ ಮಾಡಬೇಕು. ಮಕ್ಕಳ ತಜ್ಞರಾದ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

Childrens Health: ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವೇನು?

Related Video