ಸ್ಟ್ರೋಕ್‌ನಲ್ಲಿ ಅಪಾಯದ ಸೂಚನೆ ಎಂದರೇನು?
ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸ್ಟ್ರೋಕ್ ಬರುವುದನ್ನು ತಡೆಯಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿರಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ವಿಶೇಷವಾಗಿ ವಯಸ್ಸಾದವರಲ್ಲಿ, ಇದರ ಅಪಾಯ ಹೆಚ್ಚು. ಸ್ಟ್ರೋಕ್ ಆಗೋ ಮೊದಲು, ರೋಗಿಯಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವಂತೆ. ಅವುಗಳನ್ನ ತಿಳಿದ್ರೆ ರೋಗಿಯನ್ನ ಉಳಿಸೋ ಸಾಧ್ಯತೆ ಇದೆ. ಸ್ಟ್ರೋಕ್‌ಗೆ ಸಂಬಂಧಿಸಿದ ರಿಸ್ಕ್ ಫ್ಯಾಕ್ಟರ್‌ನ್ನು ಗಮನಿಸಿಕೊಳ್ಳಬೇಕು. ಬಿಪಿ, ಶುಗರ್ ಇದೆಲ್ಲಾ ಮಾನಿಟರ್ ಮಾಡಿದರೆ ಬೇಗನೇ ಸ್ಟ್ರೋಕ್ ರೆಗನೈಸ್ ಮಾಡಲು ಸಾಧ್ಯವಾಗುತ್ತದೆ. ನಿದ್ರೆಯಲ್ಲಿ ಚೆನ್ನಾಗಿ ಬರ್ತಿಲ್ಲಾಂದ್ರೂ ಮೊದಲನೇ ಗುರುತಿಸಿಕೊಂಡರೆ ಇದು ಸ್ಟ್ರೋಕ್ ಸೂಚನೆಯಾಗಿರಬಹುದು. ಇದನ್ನು ಮೊದಲೇ ತಿಳಿದುಕೊಂಡರೆ ಸೂಕ್ತ ಚಿಕಿತ್ಸೆ ಪಡೆಯಬಹುದು.
ಸ್ಟ್ರೋಕ್ ಆಗೋ ಮುನ್ನ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇಗ್ನೋರ್ ಮಾಡ್ಬೇಡಿ!