ಹೀಟ್‌ನಿಂದ ಕೂದಲು ಉದರುತ್ತಿದ್ಯಾ? ನೆತ್ತಿ ತಂಪಾಗಲು ಬಳಸಿ ಹೆನ್ನಾ!

ಹೆನ್ನಾ ಕೂದಲ ರಕ್ಷಣೆಗೆ ಅಗತ್ಯವಾಗಿದ್ದು, ಒಟ್ಟಾರೆ ಕೂದಲ ಆರೋಗ್ಯಕ್ಕೆ ಅತ್ಯಗತ್ಯ. ಕಂಡೀಷನಿಂಗ್, ಹಾನಿಯನ್ನು ಸರಿಪಡಿಸುವುದು ಮತ್ತು ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವುದು ಗೋರಂಟಿ ನೀಡುವ ಹಲವು ಪ್ರಯೋಜನಗಳಲ್ಲಿ ಕೆಲವು. ಬಲ ಮತ್ತು ಸಿಲ್ಕಿ ಕೂದಲಿಗೆ ಹೆನ್ನಾ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ...
 
Share this Video
  • FB
  • Linkdin
  • Whatsapp

Related Video