ಕೊರೋನಾ ಎಫೆಕ್ಟ್: ಇಟಲಿ ಜನರ ಬದುಕಿಗೆ ಕೊಳ್ಳಿಯಿಟ್ಟ ಫುಟ್ಬಾಲ್ ಆಟ..!
ಎರಡು ದೇಶಗಳ ಪಾಲಿಗೆ ಫುಟ್ಬಾಲ್ ಕ್ರೀಡೆ ಜನರ ಉಸಿರಾಗಿತ್ತು. ಭಾರತದಲ್ಲಿ ಕ್ರಿಕೆಟ್ ಹೇಗೋ, ಇಟಲಿ, ಸ್ಪೇನ್‌ನಲ್ಲಿ ಫುಟ್ಬಾಲ್ ಪಂದ್ಯವನ್ನು ನೋಡಲು ಜನ ಮುಗಿಬೀಳುತ್ತಾರೆ. ಈಗ ಅದೇ ಕ್ರೀಡೆ ಜನರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ.
ನವದೆಹಲಿ(ಮಾ.29):ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಇಟಲಿ ದೇಶವನ್ನು ಹೈರಾಣು ಮಾಡಿದೆ. ಕೊರೋನಾ ವೈರಸ್ ಚೀನಾದ ವುಹಾನ್‌ನಲ್ಲಿ ಆರಂಭವಾಗಿದ್ದರೂ, ಆತಿಹೆಚ್ಚು ಜನರನ್ನು ಬಲಿ ಪಡೆದದ್ದು ಇಟಲಿ ಜನರನ್ನು, ಆನಂತರದ ಸ್ಥಾನ ಸ್ಪೇನ್‌ನದ್ದು..!
ಇಟಲಿಯಲ್ಲಿ ಕೊರೋನಾ ಹರಡಲು ಫುಟ್ಬಾಲ್ ಪಂದ್ಯ ಕಾರಣ?
ಈ ಎರಡು ದೇಶಗಳ ಪಾಲಿಗೆ ಫುಟ್ಬಾಲ್ ಕ್ರೀಡೆ ಜನರ ಉಸಿರಾಗಿತ್ತು. ಭಾರತದಲ್ಲಿ ಕ್ರಿಕೆಟ್ ಹೇಗೋ, ಇಟಲಿ, ಸ್ಪೇನ್‌ನಲ್ಲಿ ಫುಟ್ಬಾಲ್ ಪಂದ್ಯವನ್ನು ನೋಡಲು ಜನ ಮುಗಿಬೀಳುತ್ತಾರೆ. ಈಗ ಅದೇ ಕ್ರೀಡೆ ಜನರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ.
ಕೊರೋನಾ ವೈರಸ್ ಎಫೆಕ್ಟ್: ಉರುಗ್ವೆ ಕೋಚ್ ಸೇರಿ 400 ಮಂದಿ ವಜಾ!
ಒಂದೇ ಒಂದು ಫುಟ್ಬಾಲ್ ಪಂದ್ಯ ಎರಡು ದೇಶಗಳು ಬೆಚ್ಚಿಬೀಳುವಂತೆ ಮಾಡಿದೆ. ಯಾಕೆಂದರೆ ಕೋವಿಡ್ 19 ವೈರಸ್ ಆ ಮಟ್ಟಿಗೆ ಉಭಯ ದೇಶಗಳಿಗೆ ಪೆಟ್ಟುಕೊಟ್ಟಿದೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.