Asianet Suvarna News Asianet Suvarna News

ಕಾರ್ನರ್ ಕಿಕ್ ಗೋಲ್, 10ರ ಪೋರನ ಫುಟ್ಬಾಲ್ ಆಟಕ್ಕೆ ದಿಗ್ಗಜರೇ ದಂಗು!

ಅಂತಾರಾಷ್ಟ್ರೀಯ ಫುಟ್ಬಾಲ್ ಪಟುಗಳು ಕಾರ್ನರ್ ಮೂಲಕ ಗೋಲು ಬಾರಿಸಿ ದಾಖಲೆ ಬರೆದಿದ್ದಾರೆ. ಇದೇ ರೀತಿ 10 ವರ್ಷದ ಪುಟ್ಟ ಪೋರ ಕಾರ್ನರ್ ಕಿಕ್ ಮೂಲಕ ಗೋಲು ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ. ಪುಟ್ಟ ಬಾಲಕನ ವಿಡಿಯೋ ವೈರಲ್ ಆಗಿದೆ. ಬಾಲಕನ ಫುಟ್ಬಾಲ್ ಕೌಶಲ್ಯ ಹಾಗೂ ಕಾರ್ನರ್ ಕಿಕ್ ಗೋಲು ಇಲ್ಲಿದೆ ನೋಡಿ.

ಕೋಯಿಕೋಡ್(ಫೆ.14): ಅಂತಾರಾಷ್ಟ್ರೀಯ ಫುಟ್ಬಾಲ್ ಪಟುಗಳು ಕಾರ್ನರ್ ಮೂಲಕ ಗೋಲು ಬಾರಿಸಿ ದಾಖಲೆ ಬರೆದಿದ್ದಾರೆ. ಇದೇ ರೀತಿ 10 ವರ್ಷದ ಪುಟ್ಟ ಪೋರ ಕಾರ್ನರ್ ಕಿಕ್ ಮೂಲಕ ಗೋಲು ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ. ಪುಟ್ಟ ಬಾಲಕನ ವಿಡಿಯೋ ವೈರಲ್ ಆಗಿದೆ. ಬಾಲಕನ ಫುಟ್ಬಾಲ್ ಕೌಶಲ್ಯ ಹಾಗೂ ಕಾರ್ನರ್ ಕಿಕ್ ಗೋಲು ಇಲ್ಲಿದೆ ನೋಡಿ.

Video Top Stories