ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್; ಭಾರತ ತಂಡಕ್ಕೆ ಮೂವರು ಬೆಳಗಾವಿ ಯುವತಿಯರು ಆಯ್ಕೆ!

ಅವರೆಲ್ಲರೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಕನಸು ಕಂಡವರು.. ಚಿಕ್ಕಂದಿನಿಂದ ಫುಟ್‌ಬಾಲ್‌ ಪ್ರ್ಯಾಕ್ಟೀಸ್ ಮಾಡ್ತಿದ್ದ ಅವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನಿ ಫುಟ್‌ಬಾಲ್‌ ಮಹಿಳಾ ವಿಶ್ವಕಪ್ ಟೋರ್ನಾಮೆಂಟ್‌ಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದ್ರೆ ಭಾರತೀಯ ಮಹಿಳಾ ತಂಡ ಪ್ರತಿನಿಧಿಸುವ ಟೀಮ್‌ನಲ್ಲಿ ಐವರು ಕರ್ನಾಟಕದವರಾದ್ರೆ ಮೂವರು ಕುಂದಾನಗರಿ ಬೆಳಗಾವಿಯವರು. ಅಷ್ಟಕ್ಕೂ ಯಾರು ಆ ಕುಂದಾನಗರಿ ಕುವರಿಯರು ಅಂತೀರಾ ಈ ಸ್ಟೋರಿ ನೋಡಿ...

Share this Video
  • FB
  • Linkdin
  • Whatsapp

ಬೆಳಗಾವಿ(ಆ.08): ಅವರೆಲ್ಲರೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಕನಸು ಕಂಡವರು.. ಚಿಕ್ಕಂದಿನಿಂದ ಫುಟ್‌ಬಾಲ್‌ ಪ್ರ್ಯಾಕ್ಟೀಸ್ ಮಾಡ್ತಿದ್ದ ಅವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನಿ ಫುಟ್‌ಬಾಲ್‌ ಮಹಿಳಾ ವಿಶ್ವಕಪ್ ಟೋರ್ನಾಮೆಂಟ್‌ಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದ್ರೆ ಭಾರತೀಯ ಮಹಿಳಾ ತಂಡ ಪ್ರತಿನಿಧಿಸುವ ಟೀಮ್‌ನಲ್ಲಿ ಐವರು ಕರ್ನಾಟಕದವರಾದ್ರೆ ಮೂವರು ಕುಂದಾನಗರಿ ಬೆಳಗಾವಿಯವರು. ಅಷ್ಟಕ್ಕೂ ಯಾರು ಆ ಕುಂದಾನಗರಿ ಕುವರಿಯರು ಅಂತೀರಾ ಈ ಸ್ಟೋರಿ ನೋಡಿ...

Related Video