ಅಬ್ಬಬ್ಬಾ... ಕಡಲ ಕಿನಾರೆಯಲ್ಲಿ ರಾಶಿ ರಾಶಿ ಮೀನು!

ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ  ಮತ್ಸ್ಯ ಬೇಟೆ ಜೋರಾಗಿದ್ದು, ಮಂಗಳೂರಿನಲ್ಲಿ ಮೀನುಗಾರರಿಗೆ ಅದೃಷ್ಟ ಲಕ್ಷ್ಮೀ ಒಲಿದಂತಾಗಿದೆ.

Share this Video
  • FB
  • Linkdin
  • Whatsapp

ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಜೀವನ್ ಪಿರೇ ಎಂಬ ಮೀನುಗಾರರಿಗೆ ಮತ್ಸ್ಯ ಬೇಟೆ ಒಲಿದಿದ್ದು,ಸುಮಾರು 400 ಕೆಜಿ ಗೂ ಅಧಿಕ ಮೀನು ಬಲೆಗೆ ಬಿದ್ದಿದೆ. 
ಇನ್ನು ಕೈರಂಪೊನಿ ಬಲೆಗೆ ಮತ್ಸ್ಯ ಸಮೂಹವೇ ಬೇಟೆ ಸಿಕ್ಕಿದ್ದು, ಬೇಟೆಯಲ್ಲಿ ಬಂಗುಡೆ, ಕೊಡ್ಡಾಯಿ ಮೀನುಗಳ ರಾಶಿ ಸಿಕ್ಕಿದೆ.ಮೀನು ಖರೀದಿಗೆ ಜನರು ಮುಗಿಬಿದ್ದಿದ್ದು.ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಉಡುಪಿ: ಕಲುಷಿತಗೊಂಡ ಕೋಟಿಲಿಂಗೇಶ್ವರ ದೇಗುಲದ ಪುಷ್ಕರಣಿ, ಮೀನುಗಳು ಸಾವು!

Related Video