Asianet Suvarna News Asianet Suvarna News

ವೃಷಭ ರಾಶಿಗೆ ವರ್ಷ 2023ರಲ್ಲಿ ಅಂದುಕೊಂಡಿದ್ದೆಲ್ಲ ಆಗುವುದೇ?

ವೃಷಭ ರಾಶಿಗೆ 2023 ಹೊಸ ವರ್ಷ ಹೇಗಿರಲಿದೆ? ಈ ವರ್ಷದಿಂದ ವೃಷಭ ರಾಶಿಯವರು ಯಾವೆಲ್ಲ ಫಲಗಳನ್ನು ನಿರೀಕ್ಷಿಸಬಹುದು? ಈ ವರ್ಷದ ಅಶುಭ ತೊಡಕುಗಳನ್ನು ಮೀರಲು ವೃಷಭ ರಾಶಿಯವರು ಮಾಡಬೇಕಾದ ಪರಿಹಾರ ಕೆಲಸಗಳೇನು?

ವೃಷಭ ರಾಶಿಗೆ ಈಗಾಗಲೇ ಕುಜ ಬಾಧೆ ಇದೆ. ಜ.13ರವರೆಗೂ ಕುಜ ವಕ್ರಿಯಾಗಿರುವುದರಿಂದ ಬಾಧೆ ತಪ್ಪಿದ್ದಲ್ಲ. ಅಲ್ಲಿಯವರೆಗೂ ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಜೊತೆಗೆ ರಾಹುವಿನ ಬಾಧೆ ಹೊಸ ವರ್ಷ ಪೂರ್ತಿ ಇರುತ್ತದೆ. ಇನ್ನು ಶನಿಯ ಸ್ಥಾನ ಹೇಗಿರಲಿದೆ? ವೃಷಭ ರಾಶಿಗೆ 2023 ಹೊಸ ವರ್ಷ ಹೇಗಿರಲಿದೆ? ಈ ವರ್ಷದಿಂದ ವೃಷಭ ರಾಶಿಯವರು ಯಾವೆಲ್ಲ ಫಲಗಳನ್ನು ನಿರೀಕ್ಷಿಸಬಹುದು? ಈ ವರ್ಷದ ಅಶುಭ ತೊಡಕುಗಳನ್ನು ಮೀರಲು ವೃಷಭ ರಾಶಿಯವರು ಮಾಡಬೇಕಾದ ಪರಿಹಾರ ಕೆಲಸಗಳೇನು? ಎಲ್ಲವನ್ನೂ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿಕೊಡುತ್ತಾರೆ. 

Yearly Horoscope: ಮೇಷ ರಾಶಿಗೆ ಹೊಸ ವರ್ಷ 2023 ಶುಭಕರವೇ?