
Yearly Horoscope: ಮೇಷ ರಾಶಿಗೆ ಹೊಸ ವರ್ಷ 2023 ಶುಭಕರವೇ?
ರಾಶಿಗಳಲ್ಲಿ ಮೊದಲನೆಯದು ಮೇಷ ರಾಶಿ. ನಾಯಕತ್ವ ಗುಣ ಹೊಂದಿರುವ ಮೇಷ ರಾಶಿಗೆ 2023ರ ಹೊಸ ವರ್ಷ ಹೇಗಿರಲಿದೆ?
ಕಳೆದ ವರ್ಷದ ಎಷ್ಟು ರೆಸಲ್ಯೂಶನ್‌ಗಳನ್ನು ಈಡೇರಿಸಿದ್ದೀರಾ? ಅಂದುಕೊಂಡಂತೆಯೇ ವರ್ಷ ಕಳೆದಿದ್ದೀರಾ? ಹೋಗಲಿ ಬಿಡಿ, ಮೇಷ ರಾಶಿಗೆ 2023 ಹೊಸ ವರ್ಷ ಹೇಗಿರಲಿದೆ? ಈ ವರ್ಷದಿಂದ ಮೇಷ ರಾಶಿಯವರು ಯಾವೆಲ್ಲ ಫಲಗಳನ್ನು ನಿರೀಕ್ಷಿಸಬಹುದು? ಈ ವರ್ಷದ ಅಶುಭ ತೊಡಕುಗಳನ್ನು ಮೀರಲು ಮೇಷ ರಾಶಿಯವರು ಮಾಡಬೇಕಾದ ಪರಿಹಾರ ಕೆಲಸಗಳೇನು? ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ.