Asianet Suvarna News Asianet Suvarna News

Mahalaya Amavasya 2022: ಶ್ರಾದ್ಧಕ್ಕೂ ಮಹಾಲಯಕ್ಕೂ ವ್ಯತ್ಯಾಸವೇನು?

ವರ್ಷದಲ್ಲಿ ತಿಥಿಗನುಗುಣವಾಗಿ ಶ್ರಾದ್ಧ ಮಾಡಿದ್ರೂ ಮಹಾಲಯ ಅಮಾವಾಸ್ಯೆ ಆಚರಿಸಬೇಕೇಕೆ? ಏನಿದರ ಮಹತ್ವ?

First Published Sep 15, 2022, 2:02 PM IST | Last Updated Sep 15, 2022, 2:02 PM IST

ವಾರ್ಷಿಕ ಶ್ರಾದ್ಧ, ಪಿತೃಪಕ್ಷ, ಮಹಾಲಯ ಅಮಾವಾಸ್ಯೆ ಇವುಗಳ ನಡುವೆ ಇರುವ ವ್ಯತ್ಯಾಸವೇನು? ವರ್ಷದಲ್ಲಿ 96 ಶ್ರಾದ್ಧಗಳನ್ನು ಮಾಡಬೇಕೆನ್ನುವ ನಿಯಮವಿದೆ.. ಯಾವುವು ಆ 96 ಶ್ರಾದ್ಧಗಳು? ಮಹಾಲಯವು ಆ ಶ್ರಾದ್ಧಗಳಿಗೆ ಪರ್ಯಾಯವಾಗುವುದೇ? ಆ ಬಗ್ಗೆ ವಿವರಿಸುತ್ತಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು. 

Pitru Paksha 2022: ಗಯಾ ಹೊರತಾಗಿ ಈ ಪುಣ್ಯ ಕ್ಷೇತ್ರಗಳಲ್ಲಿ ಕೂಡಾ ಪಿಂಡದಾನ ಮಾಡಬಹುದು!