Asianet Suvarna News Asianet Suvarna News

vaikuntha ekadashi 2023: ಹೊಸ ವರ್ಷದ ಆರಂಭದಲ್ಲೇ ವೈಕುಂಠ ಏಕಾದಶಿ: ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ವೈಕುಂಠ ಏಕಾದಶಿ ಮಹತ್ವ ಏನು ಹಾಗೂ ಅದರ ಹಿನ್ನೆಲೆ ಏನು ಎಂಬುವುದರ ಸಂಪೂರ್ಣ ಮಾಹಿತಿಯನ್ನು  ಬ್ರಹ್ಮಾಂಡ ಗುರೂಜಿ ತಿಳಿಸಿಕೊಟ್ಟಿದ್ದಾರೆ.
 

First Published Jan 2, 2023, 11:06 AM IST | Last Updated Jan 2, 2023, 11:19 AM IST

ಹೊಸ ವರ್ಷದ ಆರಂಭದಲ್ಲೇ ವೈಕುಂಠ ಏಕಾದಶಿ ಬಂದಿದ್ದು, ಪುಷ್ಯ ಮಾಸ ಶುಕ್ಲಪಕ್ಷದ ಏಕಾದಶಿಯ ವಿಶೇಷ ದಿನ. ವೈಕುಂಠ ಎಂದರೆ ಎಲ್ಲರೂ ಭಯ ಪಡುತ್ತಾರೆ. ಮುಕ್ತಿಗೂ ಮೋಕ್ಷಕ್ಕೂ ಬಹಳ ವ್ಯತ್ಯಾಸವಿದೆ. ಒಳ್ಳೆಯದು ಕೆಟ್ಟದ್ದು  ಎರಡು ಕರ್ಮವೇ. ಕರ್ಮ ನಮ್ಮ ಅನುಸಾರವಾಗಿರುತ್ತದೆ. ವೈಕುಂಠ ಏಕಾದಶಿ ದಿನ ನಾವು ಮಾಡಿರುವ ಕರ್ಮಕ್ಕೆ ಮುಕ್ತಿ ಕೊಟ್ಟರೆ ಸಾಕು ಎನ್ನುತ್ತಾರೆ , ವೈಕುಂಠ ಏಕಾದಶಿ ಎಲ್ಲಾ ದ್ವಾರಗಳು ತೆಗೆದುಕೊಂಡಿರುತ್ತದೆ ಎಂದು ಕೊಳ್ಳುತ್ತಾರೆ. ಯಾವತ್ತು ಧರ್ಮವನ್ನು ಮಾಡುತ್ತಿರಾ ಅಲ್ಲಿವರೆಗೆ ಜಯ ಇದ್ದೇ ಇರುತ್ತದೆ.  ವೈಕುಂಠ ಏಕಾದಶಿ ದಿನ ಧರ್ಮವಾಗುವಂತಕ್ಕದ್ದು , ಕರ್ಮದೇವ ಶನೇಶ್ವರನನ್ನು ಇಂದು ಪೂಜೆ ಮಾಡಬಹುದು. ಶನಿ ಮತ್ತೇ ಯಾರು ಅಲ್ಲ, ವಿಷ್ಣುವಿನ ಅಂಶ ರುದ್ರ ಸಂಭೂತ ಎಂದು ಹೇಳಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವಿಡಿಯೋವನ್ನು ನೋಡಿ.

Vaikuntha Ekadashi: ಬಯಸಿದ್ದು ಈಡೇರಬೇಕು ಎಂದಾದ್ರೆ ಇಂದು ವಿಷ್ಣುವನ್ನು ಈ ರೀತಿ ಪೂಜಿಸಿ

 

 

Video Top Stories