ಗೌರಿ ಗಣೇಶ ಹಬ್ಬ 2022 ಪ್ರಕೃತಿಗೆ ನೋಯಿಸದಿರಿ; ಇದು ಸುವರ್ಣನ್ಯೂಸ್ ಕಳಕಳಿ
ಪ್ರಕೃತಿಗೆ ಪೂರಕವಾಗಿ ಗಣೇಶ ಹಬ್ಬ ಆಚರಣೆ ಹೇಗೆ ಎಂಬುದನ್ನು ಸುವರ್ಣ ನ್ಯೂಸ್ ತಿಳಿಸುತ್ತಿದೆ.. ಎಲ್ಲ ಜೀವಿಗಳು, ಪ್ರಕೃತಿಯ ಎಲ್ಲ ಅಂಶಗಳಿಗೆ ಯಾವುದೇ ಹಾನಿ ಮಾಡದೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಹೇಳಲಾಗಿದೆ.
ಗೌರಿ ಗಣೇಶ ಹಬ್ಬದ ವಿಚಾರವಾಗಿ ಪ್ರತಿ ವರ್ಷ ಸುವರ್ಣ ನ್ಯೂಸ್ ತನ್ನ ಕಳಕಳಿ ಮೆರೆಯುತ್ತಾ ಬಂದಿದೆ. ಪ್ರಕೃತಿಗೆ ಪೂರಕವಾಗಿ ಹಬ್ಬ ಆಚರಿಸಲು ಕರೆ ನೀಡುತ್ತಿದೆ ಸುವರ್ಣ ಮಾಧ್ಯಮ. ಇದನ್ನು ಹೇಗೆ ಸಾಧಿಸಬಹುದೆಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.