ಶುಂಭ- ನಿಶುಂಭರ ಉಪಟಳ ಹೆಚ್ಚಾದಾಗ, ದೇವತೆಗಳು ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ

ಶುಂಭ- ನಿಶುಂಭ ಎಂಬ ಇಬ್ಬರು ಸಹೋದರರು ಪಾತಾಳದಿಂದ ಭೂಲೋಕಕ್ಕೆ ಬಂದು ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾರೆ. ಬ್ರಹ್ಮ ಪ್ರತ್ಯಕ್ಷನಾಗಲು, ನಮಗೆ ಸ್ತ್ರೀ ಹೊರತಾಗಿ ಬೇರೆ ಯಾರಿಂದಲೂ ಮರಣ ಬರಬಾರದು ಎಂದು ವರ ಪಡೆಯುತ್ತಾರೆ.

Share this Video
  • FB
  • Linkdin
  • Whatsapp

ಶುಂಭ- ನಿಶುಂಭ ಎಂಬ ಇಬ್ಬರು ಸಹೋದರರು ಪಾತಾಳದಿಂದ ಭೂಲೋಕಕ್ಕೆ ಬಂದು ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾರೆ. ಬ್ರಹ್ಮ ಪ್ರತ್ಯಕ್ಷನಾಗಲು, ನಮಗೆ ಸ್ತ್ರೀ ಹೊರತಾಗಿ ಬೇರೆ ಯಾರಿಂದಲೂ ಮರಣ ಬರಬಾರದು ಎಂದು ವರ ಪಡೆಯುತ್ತಾರೆ. ನಮಗೆ ಯಾರಿಂದಲೂ ಮರಣ ಬರುವುದಿಲ್ಲ ಎಂಬ ಅಹಂಕಾರದಲ್ಲಿ ಮೆರೆಯುತ್ತಿರುತ್ತಾರೆ. ಶುಂಭ- ನಿಶುಂಭರ ಉಪಟಳ ತಾಳಲಾರದೇ ದೇವಾನುದೇವತೆಗಳು ಹೆದರುತ್ತಾರೆ. 

ಮಹಿಷ ಸಂಹಾರದ ನಂತರ ಆದಿಶಕ್ತಿಯಲ್ಲಿ ದೇವತೆಗಳ ಪ್ರಾರ್ಥನೆ ಇದು

Related Video