ಮಹಿಷ ಸಂಹಾರದ ನಂತರ ಆದಿಶಕ್ತಿಯಲ್ಲಿ ದೇವತೆಗಳ ಪ್ರಾರ್ಥನೆ ಇದು
ಮಹಿಷಾಸುರನ ಮರ್ಧನದ ನಂತರ ತ್ರಿಮೂರ್ತಿಗಳು ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ. ತಾಯಿ ಪ್ರಸನ್ನಳಾಗಿ, ತ್ರಿಮೂರ್ತಿಗಳೇ, ನಿಮಗೆ ಸಂಕಟ ಬಂದಾಗ ನನ್ನನ್ನು ಪ್ರಾರ್ಥಿಸಿ. ನಾನು ನಿಮ್ಮ ತೊಂದರೆಯನ್ನು ದೂರ ಮಾಡುತ್ತೇನೆ ಎನ್ನುತ್ತಾಳೆ.
ಮಹಿಷಾಸುರನ ಮರ್ಧನದ ನಂತರ ತ್ರಿಮೂರ್ತಿಗಳು ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ. ತಾಯಿ ಪ್ರಸನ್ನಳಾಗಿ, ತ್ರಿಮೂರ್ತಿಗಳೇ, ನಿಮಗೆ ಸಂಕಟ ಬಂದಾಗ ನನ್ನನ್ನು ಪ್ರಾರ್ಥಿಸಿ. ನಾನು ನಿಮ್ಮ ತೊಂದರೆಯನ್ನು ದೂರ ಮಾಡುತ್ತೇನೆ ಎನ್ನುತ್ತಾಳೆ. ದೇವತೆಗಳೆಲ್ಲರೂ ತಾಯಿಗೆ ವಂದಿಸುತ್ತಾರೆ. ನಮಗೆ ನಿನ್ನ ಶ್ರೀರಕ್ಷೆ ಸದಾ ಇರಲಿ ತಾಯಿ ಎನ್ನುತ್ತಾರೆ. ದೇವಿ ಭಾಗವತದ ಈ ಭಾಗವನ್ನು ಕೇಳಿದವರಿಗೆ, ಹೇಳಿದವರಿಗೆ ಪುಣ್ಯ ಪ್ರಾಪ್ತಿಯಾಗುವುದು.