Asianet Suvarna News Asianet Suvarna News

ಇಂದು ವೈಕುಂಠ ಏಕಾದಶಿ: ಈ ದಿವಸ ಮಾಡಲೇಬೇಕಾದ ಆಚರಣೆಗಳು ಯಾವುವು?

Jan 13, 2022, 9:50 AM IST
  • facebook-logo
  • twitter-logo
  • whatsapp-logo

ವೀಕ್ಷಕರೆಲ್ಲರಿಗೂ ಶುಭೋದಯ ಶುಭ ಬೆಳಗು. ಇಂದು ವೈಕುಂಠ ಏಕಾದಶಿಯಾಗಿದ್ದು ಪವಿತ್ರ ಹಾಗೂ ಪುಣ್ಯವಾದ ದಿವಸವಾಗಿದೆ. ಈ ವೈಕುಂಠ ಏಕಾದಶಿಗಾಗಿ ಇಡೀ ದೇಶವೇ ಕಾತುರತೆಯಿಂದ ಕಾಯುತ್ತಿರುತ್ತದೆ. ಏಕೆಂದರೆ ವೈಕುಂಠ ಏಕಾದಶಿಯಂದು ಬಹಳ ಪವಿತ್ರವಾದ ದಿವಸವಾಗಿದೆ. ವೈಕುಂಠ ಏಕಾದಶಿ ಇಷ್ಟು ಪುಣ್ಯತಮ ಆಗಿದ್ದು ಹೇಗೆ?. ಈ ದಿವಸ ನಾವು ಮಾಡಲೇಬೇಕಾದ ಆಚರಣೆಗಳು ಯಾವುವು? ಮತ್ತು ಪ್ರಧಾನ ಪ್ರಸಿದ್ಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಹೇಗೆ ನಡೆಯುತ್ತಿವೆ ಎಂಬದುರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.

Daily Horoscope: ಈ ರಾಶಿಯವರಿಗೆ ಸಾಂಕ್ರಾಮಿಕ ರೋಗ ಅಪಾಯ