ತಾಯಿ ಭಗವತಿ ಅನುಗ್ರಹ ಪಡೆಯಲು ಈ ಮಂತ್ರವನ್ನು ಜಪಿಸಿ..!

ರೀಂಕಾರ ಮಂತ್ರವನ್ನು ಜಪಿಸಿದರೆ ತಾಯಿ ಜಗನ್ಮಾತೆ ಪ್ರಸನ್ನಳಾಗುತ್ತಾಳೆ. ಭಕ್ತರ ಕೋರಿಕೆಯನ್ನು ಆಕೆ ಈಡೇರಿಸುತ್ತಾಳೆ. ಓಂಕಾರಕ್ಕೆ ಸಮವಾಗಿದ್ದು ರೀಂಕಾರ. ನಿರ್ಮಲವಾದ ಮನಸ್ಸಿನಿಂದ ಜಪಿಸಿದರೆ, ಅಂತವರ ಅಜ್ಞಾನವನ್ನು ಅಳಿಸುತ್ತಾಳೆ. 

Share this Video
  • FB
  • Linkdin
  • Whatsapp

ರೀಂಕಾರ ಮಂತ್ರವನ್ನು ಜಪಿಸಿದರೆ ತಾಯಿ ಜಗನ್ಮಾತೆ ಪ್ರಸನ್ನಳಾಗುತ್ತಾಳೆ. ಭಕ್ತರ ಕೋರಿಕೆಯನ್ನು ಆಕೆ ಈಡೇರಿಸುತ್ತಾಳೆ. ಓಂಕಾರಕ್ಕೆ ಸಮವಾಗಿದ್ದು ರೀಂಕಾರ. ನಿರ್ಮಲವಾದ ಮನಸ್ಸಿನಿಂದ ಜಪಿಸಿದರೆ, ಅಂತವರ ಅಜ್ಞಾನವನ್ನು ಅಳಿಸುತ್ತಾಳೆ. ನಮ್ಮ ಪ್ರಯತ್ನವನ್ನು ನಾವು ಮಾಡಬೇಕು. ಪರಿಸ್ಥಿತಿ ಕೈಮೀರಿದಾಗ ಭಗವತಿಯ ಮೊರೆ ಹೋದಾಗ ಆಕೆ ಖಂಡಿತಾ ನಮ್ಮನ್ನು ಹರಸುತ್ತಾಳೆ. ಆಕೆಯಿಂದ ಕಳೆಯಲಾಗದ ತಮಸ್ಸು ಯಾವುದೂ ಇಲ್ಲ. ಸರ್ವಶಕ್ತಿ, ಸರ್ವಮಯಿ ಆಕೆ. 

Related Video