ಮನೆ ಮನಸ್ಸಿಗೆ ಬೆಳಕು ತರುವ ದೀಪಾವಳಿ ಹಬ್ಬದ ವಿಶೇಷಗಳು!

ಇಡೀ ದೇಶದಲ್ಲಿ ಈಗಾಗಲೇ ದೀಪಾವಳಿ ಅಬ್ಬರ ಶುರುವಾಗಿದೆ. ಶುಕ್ರವಾರದಿಂದ ಧಂತೇರಸ್ ಮೂಲಕ ಆರಂಭವಾಗುವ ದೀಪಾವಳಿಯ ಸಂಭ್ರಮ ಇನ್ನೈದು ದಿನಗಳು ಮನೆ, ಮನಗಳನ್ನು ಬೆಳಗಲಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ  ಆಚರಿಸುವ ದೀಪಾವಳಿಯ ವಿಶೇಷತೆ ಇಲ್ಲಿದೆ.....
 
Share this Video
  • FB
  • Linkdin
  • Whatsapp

Related Video