ಶನಿ ರವಿ ಯುತಿ, ಮಾರ್ಚ್ 15ರ ನಂತರ ಗುರುವೂ ಅಸ್ತ, ಯಾರ ಬದುಕು ಅಸ್ತವ್ಯಸ್ತ?

ರೋಗ ಉಲ್ಬಣ, ಮರಣ ಸಮಾನ ಪರಿಸ್ಥಿತಿ
ಧರ್ಮ ಕಾರ್ಯ, ಗುರುಸೇವೆಯಲ್ಲಿ ತೊಡಗಬೇಕು
ಗುರು ಸೇವೆಯಿಂದಷ್ಟೇ ದೋಷ ಪರಿಹಾರ
ಫೆಬ್ರವರಿ ಕಳೆಯುವವರೆಗೂ ಗಂಡಾಂತರ ತಪ್ಪಿದ್ದಲ್ಲ

First Published Jan 17, 2023, 10:28 AM IST | Last Updated Jan 17, 2023, 10:28 AM IST

ಶನಿ ಮತ್ತು ರವಿಯ ಬಾಧೆಯು ಕರ್ಕ, ಸಿಂಹ, ಮಕರ ಮತ್ತು ಕುಂಭ ರಾಶಿಯ ರಾಜಕೀಯ ಜನರಿಗೆ ಸಮಸ್ಯೆಗಳನ್ನು ತರಲಿವೆ.. ಇದೂ ಸಾಲದೆಂಬಂತೆ ಮಾರ್ಚ್ 15 ರ ನಂತರ ಗುರು ಅಸ್ತನಾಗಿ, ಗುರುಬಲ‌ವೂ ಹೋಗುತ್ತದೆ. ಈ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಪರಿಹಾರಗಳೇನು ಎಂಬುದನ್ನು ಆಧ್ಯಾತ್ಮ ತಜ್ಞರಾದ ಡಾ. ಹರೀಶ್ ಕಶ್ಯಪ ತಿಳಿಸಿದ್ದಾರೆ.