ಶನಿ ರವಿ ಸಂಘರ್ಷ: ನಾಲ್ಕು ರಾಶಿಯ ರಾಜಕಾರಣಿಗಳಿಗೆ ತಪ್ಪದ ಸಂಕಷ್ಟ

ಸ್ವಕ್ಷೇತ್ರದಲ್ಲಿ ಶನಿ, ಶನಿಯ ರಾಶಿಗೆ ರವಿ
ಕರ್ಕ, ಸಿಂಹ, ಮಕರ, ಕುಂಭಕ್ಕೆ ಹೆಚ್ಚು ಸಂಕಷ್ಟ
ಪರಸ್ಪರ ಜಿದ್ದು, ಪಕ್ಷಾಂತರ ಪರ್ವ ಶುರು
ರಾಜಕಾರಣಿಗಳಿಗೆ ಪಕ್ಷದೊಳಗೆ ಕಲಹ, ಪಕ್ಷದೊಳಗೆ ಭಿನ್ನಮತ

First Published Jan 17, 2023, 9:58 AM IST | Last Updated Jan 17, 2023, 9:58 AM IST

ಜನವರಿ, ಫೆಬ್ರವರಿಯಲ್ಲಿ ರವಿ ಮಕರ ಮತ್ತು ಕುಂಭ ರಾಶಿಯಲ್ಲಿರುತ್ತಾನೆ. ಇವೆರಡೂ ಶನಿಯ ಸ್ವಕ್ಷೇತ್ರಗಳು. ಶನಿ ಸಧ್ಯ ಕುಂಭಕ್ಕೆ ಪ್ರವೇಶಿಸಿದ್ದಾನೆ. ರವಿ ತಾನು ಯಾವುದೇ ರಾಶಿಗೆ ಹೋದರೂ ತಾನೇ ರಾಜ ಎನ್ನುವವನು. ಶನಿ ತನ್ನ ಸ್ವಕ್ಷೇತ್ರದಲ್ಲಿ ರಾಜತ್ವ ಬಿಟ್ಟುಕೊಡದವ. ಹೀಗಾಗಿ, ಈ ಗ್ರಹಗಳ ನಡುವೆ ತಿಕ್ಕಾಟದಿಂದಾಗಿ ಈ ಎರಡೂ ತಿಂಗಳು ಬಹಳ ಕಷ್ಟಕರವಾಗಿರಲಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳಿಗೆ 
ಸಂಕಷ್ಟ ತಪ್ಪದು ಎನ್ನುತ್ತಾರೆ ಆಧ್ಯಾತ್ಮ ತಜ್ಞರಾದ ಡಾ. ಹರೀಶ್ ಕಶ್ಯಪ. ರಾಜಕೀಯದಲ್ಲಿ ಏನೆಲ್ಲ ಸನ್ನಿವೇಶಗಳು ಏರ್ಪಾಡಾಗುತ್ತವೆ ಎಂಬುದನ್ನು ಅವರ ಮಾತಿನಲ್ಲೇ ಕೇಳೋಣ..

Evil Eye: ಕಪ್ಪು ಚುಕ್ಕಿ ಇಟ್ಟರೆ ಮಗುವಿಗೆ ದೃಷ್ಟಿ ದೋಷ ಆಗುವುದಿಲ್ಲ, ಏಕೆ?