Asianet Suvarna News Asianet Suvarna News

Navratri 2022: ಚಂದ್ರ ದೋಷ ನಿವಾರಿಸುವ ಚಂದ್ರಘಂಟಾ

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಪೂಜೆ ಮಾಡಬೇಕು. ಯಾರೀಕೆ? ಹೇಗೆ ಪೂಜಿಸಬೇಕು?

First Published Sep 28, 2022, 10:11 AM IST | Last Updated Sep 28, 2022, 10:30 AM IST

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಪೂಜೆ ಮಾಡಬೇಕು. ಗೊಂದಲದ ಗಂಟನ್ನು ಬಿಡಿಸುವವಳೇ ಚಂದ್ರಘಂಟಾ. ಈಕೆಗೆ ದಕ್ಷಿಣ ಭಾರತದಲ್ಲಿ ಮಹಾಗಾಯತ್ರಿ ಎನ್ನುತ್ತಾರೆ. ಈಕೆಯ ಹಿನ್ನೆಲೆ ಏನು?, ಈಕೆಗೆ ಯಾವ ರೀತಿ ಪೂಜೆ ಮಾಡಬೇಕು, ಯಾವ ಬಣ್ಣದ ಸೀರೆ ತೊಡಿಸಬೇಕು? ಅವಳಿಂದ ಯಾವ ರೀತಿಯ ಫಲ ದೊರೆಯುತ್ತದೆ. ಚಂದ್ರನ ದೋಷವಿದ್ದರೆ ಚಂದ್ರಘಂಟಾ ಪೂಜೆಯಿಂದ ಕಳೆದುಕೊಳ್ಳಲು ಸಾಧ್ಯವಿದೆ. 

Navratri 2022 day 2: ಮಾ ಬ್ರಹ್ಮಚಾರಿಣಿಯ ಪೂಜೆಯಿಂದ ಶಿವನ ಆಶೀರ್ವಾದ

Video Top Stories