
ವಿದ್ಯಾಧಿಪತಿಯ ಆಶೀರ್ವಾದ ತರುವ ಮೂಲಾ ನಕ್ಷತ್ರ
ಕಲೆ, ವಿದ್ಯೆ ಎಲ್ಲದಕ್ಕೂ ಅಧಿಪತಿ ಸರಸ್ವತಿ. ಆಕೆಯ ನಕ್ಷತ್ರ ಮೂಲಾ ನಕ್ಷತ್ರ.
ಸರಸ್ವತಿ ಬಹಳಷ್ಟು ಜನ್ಮವೆತ್ತಿದಾಗ ಬ್ರಹ್ಮನ ಮಾನಸ ಪುತ್ರಿ ಸರಸ್ವತಿಯೇ ರಾಜಮಾತಂಗಿಯಾಗಿ ಆತನ ಜೊತೆ ಕೂರುತ್ತಾಳೆ. ಸರಸ್ವತಿ ಹಾಗೂ ಶಿವನದು ಸೋದರ ಸಂಬಂಧ. ಮನುಷ್ಯ ಜೀವನದಲ್ಲಿ ಬೆಳೆಯಬೇಕು ಎಂದರೆ ವಿದ್ಯೆ ಬೇಕು. ಕಲೆ ಬೇಕು. ಆ ಕಲೆ, ವಿದ್ಯೆ ಎಲ್ಲದಕ್ಕೂ ಅಧಿಪತಿ ಸರಸ್ವತಿ. ಆಕೆಯ ನಕ್ಷತ್ರ ಮೂಲಾ ನಕ್ಷತ್ರ. ಅಂಥ ಮಹಾತಾಯಿಯ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರೇ ಸರಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ