ತಾಯಿ ಸರಸ್ವತಿಯ ನಕ್ಷತ್ರವೇ ಮೂಲಾ, ಮತ್ತೇಕೆ ಈ ಬಗ್ಗೆ ಭಯ, ಗೊಂದಲ?

ಮೂಲಾ ನಕ್ಷತ್ರ ಕೆಟ್ಟದ್ದು ಎಂಬ ಮಾತು ಜನಸಾಮಾನ್ಯರಲ್ಲಿ ಅದು ಹೇಗೋ ಹರಡಿ ಹೋಗಿದೆ. ಆದರೆ ನಿಜಕ್ಕೂ ಈ ನಕ್ಷತ್ರ ಅದೃಷ್ಟವಂತರದ್ದು. ಏಕೆಂದರೆ ತಾಯಿ ಸರಸ್ವತಿಯ ನಕ್ಷತ್ರ ಇದಾಗಿದೆ. 

Share this Video
  • FB
  • Linkdin
  • Whatsapp

ಮೂಲಾ ನಕ್ಷತ್ರ ವಿದ್ಯಾಧಿದೇವತೆ ತಾಯಿ ಸರಸ್ವತಿಯ ನಕ್ಷತ್ರ. ಬ್ರಹ್ಮ ಮೂಲಾಧಾರ, ಜಗತ್ತನ್ನು ಸೃಷ್ಟಿಸಿದವನು. ಬ್ರಹ್ಮನ ಪುತ್ರಿಯೇ ಅತಿ ಸೌಂದರ್ಯವತಿ ಸರಸ್ವತಿ. ವಿದ್ಯೆ, ಸೌಂದರ್ಯಕ್ಕೆ ದೇವತೆಯಾದ ಈಕೆಯ ನಕ್ಷತ್ರವೇ ಮೂಲಾವಾಗಿರುವಾಗ ಹೆಣ್ಣುಮಕ್ಕಳ ನಕ್ಷತ್ರ ಮೂಲಾ ಎಂದಾಗ ಪೋಷಕರು ಹೆದರುವುದೇಕೆ? ಸರಸ್ವತಿಯ ಕತೆಯನ್ನು ತಿಳಿಸಿದ್ದಾರೆ ಬ್ರಹ್ಮಾಂಡ ಗುರೂಜಿಗಳು..

ಮೂಲಾ ನಕ್ಷತ್ರದ ಹುಡುಗಿಯನ್ನು ಮಾವ ಇಲ್ಲದ ಮನೆಗೆ ವಿವಾಹ ಮಾಡಿಕೊಡಬೇಕೇ?

Related Video