Guru Margi2022: ಬೃಹಸ್ಪತಿಯಿಂದ ಭವ್ಯವಾಗಲಿದೆ ಭಾರತದ ಭವಿಷ್ಯ

23 ನವೆಂಬರ್​‌ಗೆ ಗುರು ವಕ್ರಿ ತ್ಯಾಗ 
ಸ್ವರಾಶಿ ಮೀನದಲ್ಲಿ ಮಾರ್ಗಿಯಾಗಲಿರುವ ಗುರು
ಭಾರತದ ಮೇಲೆ ಹೇಗಿರಲಿದೆ ಗುರು ಮಾರ್ಗಿ ಪರಿಣಾಮ?

Share this Video
  • FB
  • Linkdin
  • Whatsapp

2022ರಲ್ಲಿ ಲೋಕಕ್ಕೆ ಶನಿಯಿಂದ ಶಶಕ ಯೋಗವೂ, ಗುರುವಿನಿಂದ ಹಂಸಯೋಗವೂ ಉಂಟಾಗಿದೆ. ಈಗ ಗುರು ಮೀನ ರಾಶಿಯಲ್ಲಿ ಮಾರ್ಗಿಯಾಗುವುದರಿಂದ ವ್ಯಾಪಾರ ವ್ಯವಹಾರಗಳು ವೃದ್ಧಿಸಲಿವೆ. ಸ್ವಕ್ಷೇತ್ರದಲ್ಲಿ ಗುರುವಿಗೆ ಅಮೃತದಂತೆ ಫಲಗಳನ್ನು ಕೊಡುವ ಸಾಮರ್ಥ್ಯವಿರಲಿದೆ. ಜಾಗತಿಕ ಮಟ್ಟದ ಕಾರ್ಯಭಾರಗಳ ಅಧಿಪತಿ ಗುರು. ಈ ಸಮಯದಲ್ಲಿ ಗುರುವು ಕಿಂಗ್‌ಮೇಕರ್ ಕೂಡಾ ಆಗಬಲ್ಲ, ಕಿಂಗ್ ಕೂಡಾ ಆಗಬಲ್ಲ..ಭಾರತಕ್ಕೆ ಈ ಸಮಯ ಬಹಳ ಉತ್ತಮವಾಗಿರಲಿದೆ ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಹರೀಶ್ ಕಶ್ಯಪ್. ಈ ಬಗ್ಗೆ ವಿವರ ತಿಳಿಯೋಣ ಬನ್ನಿ..

ಮೀನದಲ್ಲಿ ಗುರು ಮಾರ್ಗಿ; ಅಂತೂ ಜಗತ್ತಿಗೆ ಒಳ್ಳೆ ಟೈಂ ಬಂತು!

Related Video