ಇದೆಂಥಾ ವಿಚಿತ್ರ! ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಕವಿಯಲಿದೆ ಗ್ರಹಣ!

ನವೆಂಬರ್ 8ರಂದು ಕಾರ್ತಿಕ ಹುಣ್ಣಿಮೆಯ ದಿನ ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ನಡೆಯುತ್ತಿದೆ. ಈ ದಿನದ ವಿಶೇಷತೆ, ಗ್ರಹಣ ಕಾಲ, ಗ್ರಹಣ ಮೋಕ್ಷ ಕಾಲ ಎಲ್ಲವನ್ನೂ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ. 

Share this Video
  • FB
  • Linkdin
  • Whatsapp

ನವೆಂಬರ್ 8 ಕಾರ್ತಿಕ ಹುಣ್ಣಿಮೆಯಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ದಿನ ಗೌರಿ ಹುಣ್ಣಿಮೆಯಾಗಿದೆ. ಇದರೊಂದಿಗೆ ಇದೇ ದಿನ ಚಂದ್ರ ಜಯಂತಿ. ಅಂದರೆ ಕ್ಷೀರ ಸಮುದ್ರದಿಂದ ಚಂದ್ರ ಹುಟ್ಟಿದ ದಿನ. ಆತ ಹುಟ್ಟಿದ ದಿನವೇ ಈ ಬಾರಿ ಚಂದ್ರಗ್ರಹಣ ಸಂಭವಿಸುತ್ತಿರುವುದು ಹೆಚ್ಚು ದೋಷಕಾರಿಯಾಗಿದೆ. ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ನಡೆಯುತ್ತಿದೆ. ಚಂದ್ರೋದಯ ಸಮಯದಲ್ಲಿ ಉದಯವಾಗುವ ಗ್ರಹಣ. ಗ್ರಹಣ ಭಾರತದಲ್ಲಿ ಯಾವ ಸಮಯದಲ್ಲಾಗುವುದು, ಮೋಕ್ಷ ಕಾಲ ಯಾವುದು ಎಲ್ಲವನ್ನೂ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋಲೀಸ್ ಅಧಿಕಾರಿಯಾಗಬೇಕಾ? ಜಾತಕದಲ್ಲಿ ಈ ಯೋಗವಿರಬೇಕು!

Related Video