ಈ ಬಾರಿಯ ಚಂದ್ರ ಗ್ರಹಣ ಕರ್ನಾಟಕದಲ್ಲಿ ಎಷ್ಟೊತ್ತಿಗೆ ಗೋಚರವಾಗುತ್ತದೆ?

ನವೆಂಬರ್ 8ರಂದು ಖಗ್ರಾಸ ಚಂದ್ರಗ್ರಹಣ ನಡೆಯುತ್ತಿದೆ. ಈ ಗ್ರಹಣವು ಕರ್ನಾಟಕದಲ್ಲಿ ಯಾವ ಸಮಯದಲ್ಲಿ ಗೋಚರವಾಗುತ್ತಿದೆ?

Share this Video
  • FB
  • Linkdin
  • Whatsapp

ನವೆಂಬರ್ 8ರಂದು ಸಂಭವಿಸುತ್ತಿರುವ ಗ್ರಹಣವು ಕರ್ನಾಟಕದಲ್ಲಿ ಯಾವ ಕಾಲದಲ್ಲಿ ಗೋಚರವಾಗುತ್ತಿದೆ, ಅದನ್ನು ನೋಡಿ ಮಾಡಬೇಕಾದುದೇನು? ಈ ಸಂದರ್ಭದಲ್ಲಿ ದಾನ ಮಾಡುವುದರ ಮಹತ್ವವೇನು ಎಂಬುದನ್ನು ಪ್ರಾಜ್ಞರಾದ ಅರುಣ್ ಆಚಾರ್ಯ ತಿಳಿಸಿದ್ದಾರೆ. 

Related Video