ಮಧುಕೈಟಭರು ಶ್ರೀಮಾತೆಯಿಂದ ಇಚ್ಛಾಮರಣ ವರ ಪಡೆದಿರುವುದು ಶ್ರೀಹರಿಗೆ ತಿಳಿಯುವುದು

ಬ್ರಹ್ಮ ದೇವನ ಪ್ರಾರ್ಥನೆಗೆ ಯೋಗ ನಿದ್ರಾದೇವಿ ಸಂತುಷ್ಟಳಾಗಿ ತಾಮಸೀ ಶಕ್ತಿಯನ್ನು ಉಪಸಂಹಾರ ಮಾಡಿಕೊಳ್ಳುತ್ತಾಳೆ. ಶ್ರೀಹರಿ ಎಚ್ಚರಗೊಳ್ಳುತ್ತಾನೆ. ಮಧುಕೈಟಭರ ಜೊತೆ ಶ್ರೀಹರಿ 5 ವರ್ಷಗಳ ಕಾಲ ಯುದ್ದ ಮಾಡುತ್ತಾನೆ. 

First Published Apr 21, 2021, 9:55 AM IST | Last Updated Apr 21, 2021, 10:12 AM IST

ಬ್ರಹ್ಮ ದೇವನ ಪ್ರಾರ್ಥನೆಗೆ ಯೋಗ ನಿದ್ರಾದೇವಿ ಸಂತುಷ್ಟಳಾಗಿ ತಾಮಸೀ ಶಕ್ತಿಯನ್ನು ಉಪಸಂಹಾರ ಮಾಡಿಕೊಳ್ಳುತ್ತಾಳೆ. ಶ್ರೀಹರಿ ಎಚ್ಚರಗೊಳ್ಳುತ್ತಾನೆ. ಮಧುಕೈಟಭರ ಜೊತೆ ಶ್ರೀಹರಿ 5 ವರ್ಷಗಳ ಕಾಲ ಯುದ್ದ ಮಾಡುತ್ತಾನೆ. ಒಂದಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಆಗ ಮಧುಕೈಟಭರು ಶ್ರೀಮಾತೆಯಿಂದ ಇಚ್ಛಾಮರಣ ವರ ಪಡೆದಿರುವುದು ಗೊತ್ತಾಗುತ್ತದೆ. 

ಯೋಗನಿದ್ರೆಯಲ್ಲಿದ್ದ ಶ್ರೀಹರಿಯನ್ನು ಎಬ್ಬಿಸು, ಬ್ರಹ್ಮದೇವನ ಕೋರಿಕೆ ಈಡೇರಿಸಿದ ದೇವಿ