ಯೋಗನಿದ್ರೆಯಲ್ಲಿದ್ದ ಶ್ರೀಹರಿಯನ್ನು ಎಬ್ಬಿಸು, ಬ್ರಹ್ಮದೇವನ ಕೋರಿಕೆ ಈಡೇರಿಸಿದ ದೇವಿ

ಆದಿಶಕ್ತಿಯಿಂದ ಇಚ್ಚಾ ಮರಣ ವರ ಪಡೆದ ಮಧು ಕೈಟಭರರ ಗರ್ವ ಮಿತಿಮೀರುತ್ತದೆ. ಬ್ರಹ್ಮನ ಸಿಂಹಾಸನ ಕೊಡುವಂತೆ ಕೇಳುತ್ತಾರೆ. ಬ್ರಹ್ಮ ಹೆದರಿ ಶ್ರೀಹರಿ ಬಳಿ ಬರುತ್ತಾರೆ. 

Share this Video
  • FB
  • Linkdin
  • Whatsapp

ಆದಿಶಕ್ತಿಯಿಂದ ಇಚ್ಚಾ ಮರಣ ವರ ಪಡೆದ ಮಧು ಕೈಟಭರರ ಗರ್ವ ಮಿತಿಮೀರುತ್ತದೆ. ಬ್ರಹ್ಮನ ಸಿಂಹಾಸನ ಕೊಡುವಂತೆ ಕೇಳುತ್ತಾರೆ. ಬ್ರಹ್ಮ ಹೆದರಿ ಶ್ರೀಹರಿ ಬಳಿ ಬರುತ್ತಾರೆ. ಆಗ ಹರಿ ಯೋಗನಿದ್ರೆಯಲ್ಲಿರುತ್ತಾನೆ. ಹೇಗಪ್ಪಾ ಹರಿಯನ್ನು ಎಬ್ಬಿಸುವುದು ಎಂದು ಯೋಚಿಸಿ, ಕೊನೆಗೆ ಯೋಗನಿದ್ರಾದೇವಿಯನ್ನು ಬ್ರಹ್ಮ ಪ್ರಾರ್ಥಿಸುತ್ತಾನೆ. ಆಕೆ ಪ್ರಸನ್ನಳಾಗಿ ಬ್ರಹ್ಮನ ಕೋರಿಕೆಯನ್ನು ಈಡೇರಿಸುತ್ತಾಳೆ. 

ತಮ್ಮ ಹುಟ್ಟಿನ ಮೂಲ ಆದಿಶಕ್ತಿ ಎಂದು ತಿಳಿದಾಗ ಮಧುಕೈಟಭರು ಮಾಡುವುದೇನು..?

Related Video