ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ 200 ವರ್ಷಗಳ ನಂತರ ಪತ್ತೆ!
200 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಗ್ರಹ
ವಿಗ್ರಹ ಪತ್ತೆಗಾಗಿ ದೇವರನ್ನೇ ಕಟ್ಟಿ ಹಾಕಿದ್ದ ಜನ..!
ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ
ವಿಗ್ರಹ ಜಾಗ ಪತ್ತೆ ಮಾಡಿದ್ದ ದೇವಸ್ಥಾನ ಗೋವು
ಹುತ್ತಗಳ ಅಡಿಯಲ್ಲಿ ಪತ್ತೆಯಾದ ವಿಗ್ರಹ ಮೂರ್ತಿ
ರಾಮೋಹಳ್ಳಿ ಪವಾಡಕ್ಕೆ ದೇವಲೋಕವೂ ಅಚ್ಚರಿ
ಈ ಭೂಮಿ ಮೇಲೆ ದೇವರ ಮತ್ತು ಮನುಷ್ಯನ ನಡುವೆ ಆಗಾಗ ಪವಾಡಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ಪವಾಡಗಳಿಗೆ ಯಾವ ಕೊರತೆಯೂ ಇಲ್ಲ. ಆದ್ರೆ ನಿನ್ನೆ ಬೆಂಗಳೂರಿ(Bengaluru)ನಲ್ಲಿ ಒಂದು ಪವಾಡ ನಡೆದಿದೆ. ನಡೆದ ಪವಾಡಕ್ಕೆ ಖುದ್ದು ದೇವ ಮಂಡಲವೇ ಬೆಚ್ಚಿ ಬಿದ್ದಿದೆ. ನಡೆದ ಪವಾಡ ಏನು ತಿಳೀಬೇಕಾ?
ಅಷಾಢ ಅಮಾವಾಸ್ಯೆ 2022 ಯಾವಾಗ? ಏನು ಮಾಡಿದರೆ ಪುಣ್ಯ ಫಲ?
ಇಂದಿರಾನಗರದಿಂದ ರಾಮೋಹಳ್ಳಿಯಲ್ಲಿ 200 ವರ್ಷಗಳ ಹಿಂದೆ ಕಳೆದು ಹೋದ ವಿಗ್ರಹ ಸಿಕ್ಕಿದೆ. ಇದು ಸಿಕ್ಕಿದ್ದು ಕೂಡಾ ಅತ್ಯಂತ ಅಚ್ಚರಿಯ ರೀತಿಯಲ್ಲಿ. 200 ವರ್ಷಗಳ ನಂತರ ಗ್ರಾಮದೇವತೆ ಚೌಡೇಶ್ವರಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಏನಿದು ಪವಾಡ? ಹೇಗೆ ಎಲ್ಲಿ ನಡೆಯಿತು ಎಂದು ತಿಳಿಯಲು ಈ ವಿಡಿಯೋ ನೋಡಿ.