
ಅಮ್ಮನವರು ಮಾರಮ್ಮನಾಗಿ ಕುಳಿತಿರುವ ಬೆಟ್ಟವೇ ಚಾಮುಂಡಿ ಬೆಟ್ಟ!
ಮೈಸೂರಿನ ಚಾಮುಂಡಿ ಬೆಟ್ಟ ಮುಂಚೆ ಮಹಾಬಲಗಿರಿ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿತ್ತು. ಈ ಹೆಸರು ಬದಲಾದದ್ದು ಹೇಗೆ?
ಚಾಮುಂಡೇಶ್ವರಿ ಕರ್ನಾಟಕಕ್ಕೆ ಸೀಮಿತವಲ್ಲ. ಆಕೆಯನ್ನು ಅಷ್ಟದಳ ಪದ್ಮ ಎನ್ನಲಾಗುತ್ತದೆ. ಈ ಅಷ್ಟದಳಗಳಲ್ಲಿ ಒಬ್ಬಾಕೆ ಚಾಮುಂಡೇಶ್ವರಿ. ಆಕೆ ಪಾರ್ವತಿಯ ಅವತಾರಗಳಲ್ಲಿ ಒಬ್ಬಳು. ಅಮ್ಮನವರು ಮಾರಮ್ಮನಾಗಿ ಕುಳಿತಿರುವ ಬೆಟ್ಟವೇ ಚಾಮುಂಡಿ ಬೆಟ್ಟ. ಇದು ಒಂದು ಕಾಲದಲ್ಲಿ ಮಹಾಬಲಗಿರಿಯಾಗಿತ್ತು. ಇದರ ಬಗ್ಗೆ ಇತಿಹಾಸ ಹಿನ್ನೆಲೆ ತಿಳಿಸಿದ್ದಾರೆ ಬ್ರಹ್ಮಾಂಡ ಗುರೂಜಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ