Asianet Suvarna News Asianet Suvarna News

ಸಮಾನತೆ, ಭ್ರಾತೃತ್ವದ ಸಂಕೇತ ಗುರು ನಾನಕ್ ಜೀ ಜಯಂತಿ

ಸಿಖ್ ಗುರು, ಗುರು ನಾನಕ್ ಅವರ ಜನ್ಮ ದಿನವನ್ನು ಗುರು ನಾನಕ್ ದೇವ್ ಜೀ ಗುರುಪೂರಬ್ ಅಥವಾ ಗುರು ನಾನಕ್ ಜೀ ಜಯಂತಿ ಎಂದು ಆಚರಿಸಲಾಗುತ್ತದೆ. ಸಿಖ್ಖರ ಅತ್ಯಂತ ಪವಿತ್ರ ಹಬ್ಬವಿದು. ಬಿಕ್ರಾಮಿ ಕ್ಯಾಲೆಂಡರ್ ಪ್ರಕಾರ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ 1469ರಲ್ಲಿ ಕಟಕ್‌ನ ಪುರಾನ್‌ಮಶಿಯಲ್ಲಿ ಜನಿಸಿದರು. ಇದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಶೇಖುಪುರ ಜಿಲ್ಲೆಯಲ್ಲಿದೆ. ಹಾಗಾದರೆ ಗುರು ಪುರಾಬ್ ಅನ್ನು ಹೇಗೆ ಆಚರಿಸಲಾಗುತ್ತದೆ? ಇಲ್ಲಿದೆ ಹೆಚ್ಚಿನ ಮಾಹಿತಿ....

ಸಿಖ್ ಗುರು, ಗುರು ನಾನಕ್ ಅವರ ಜನ್ಮ ದಿನವನ್ನು ಗುರು ನಾನಕ್ ದೇವ್ ಜೀ ಗುರುಪೂರಬ್ ಅಥವಾ ಗುರು ನಾನಕ್ ಜೀ ಜಯಂತಿ ಎಂದು ಆಚರಿಸಲಾಗುತ್ತದೆ. ಸಿಖ್ಖರ ಅತ್ಯಂತ ಪವಿತ್ರ ಹಬ್ಬವಿದು.

ಬಿಕ್ರಾಮಿ ಕ್ಯಾಲೆಂಡರ್ ಪ್ರಕಾರ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ 1469ರಲ್ಲಿ ಕಟಕ್‌ನ ಪುರಾನ್‌ಮಶಿಯಲ್ಲಿ ಜನಿಸಿದರು. ಇದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಶೇಖುಪುರ ಜಿಲ್ಲೆಯಲ್ಲಿದೆ. ಹಾಗಾದರೆ ಗುರು ಪುರಾಬ್ ಅನ್ನು ಹೇಗೆ ಆಚರಿಸಲಾಗುತ್ತದೆ? ಇಲ್ಲಿದೆ ಹೆಚ್ಚಿನ ಮಾಹಿತಿ....

ಇದನ್ನೂ ನೋಡಿ | ಹಬ್ಬದ ನಡುವೆ ಫಿಟ್‌ನೆಸ್ ಸೀಕ್ರೇಟ್ ಮರೆಯದಿರು ಮುಗುದೆ!...

 

Video Top Stories