Asianet Suvarna News Asianet Suvarna News

Guru Margi 2022: ಗುರುವಿನ ಅನುಗ್ರಹ ದೈವಾನುಗ್ರಹವಲ್ಲದೇ ಮತ್ತೇನೂ ಅಲ್ಲ!

23 ನವೆಂಬರ್​‌ಗೆ ಗುರು ವಕ್ರಿ ತ್ಯಾಗ 
ಗುರು ವಕ್ರೀ ತ್ಯಾಗದಿಂದ ಶನಿ ದೋಷ ಪರಿಹಾರ
ರಾಜರಿಗೆ, ವ್ಯವಹಾರಗಳಿಗೆ , ದೇಶವಿದೇಶ ಸಂಬಂಧಗಳಿಗೆ ಒಳ್ಳೆ ಪರಿಣಾಮ

ಮೀನ ರಾಶಿಯಲ್ಲಿ ಗುರು ಮಾರ್ಗಿಯಾಗಲಿರುವ ಈ ಸಮಯದಲ್ಲಿ ಶನಿ ದೋಷ ಇದ್ದವರಿಗೆ ಕೂಡಾ ದೋಷ ಕಡಿಮೆಯಾಗಲಿದೆ. ಈ ಗ್ರಹಗಳ ಅನುಗ್ರಹದಿಂದ ದೇಶವಿದೇಶಗಳು ಅಭಿವೃದ್ಧಿಯತ್ತ ಸಾಗುತ್ತವೆ. ಮನುಷ್ಯನ ಸದ್ಭುದ್ಧಿಗೂ ದುರ್ಬುದ್ಧಿಗೂ ಕಾಲವೇ ಕಾರಣ. ಪಾಪಗ್ರಹಗಳು ವಕ್ರಿಯಾದಾಗ ಏನಾಗುತ್ತದೆ, ಅದೇ ಗ್ರಹಗಳು ಮಾರ್ಗಿಯಾದ ಬಳಿಕ ಆಗುವ ಬದಲಾವಣೆಗಳೇನು, ಗುರು ಏಕೆ ಈಗಲೇ ಮಾರ್ಗಿಯಾದ ಎಂಬುದನ್ನು ಜ್ಯೋತಿಷಿಗಳಾದ ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ. 

Video Top Stories