Guru Margi 2022: ಸಿಎಂ ಬೊಮ್ಮಾಯಿಗಿಲ್ಲ ಗುರುಬಲ, ಮೋದಿಗಿದೆ ಚಕ್ರವರ್ತಿ ಯೋಗ!
23 ನವೆಂಬರ್ಗೆ ಮೀನ ರಾಶಿಯಲ್ಲಿ ಗುರು ಮಾರ್ಗಿ
ಸಿಎಂ ಬೊಮ್ಮಾಯಿಗೆ ಗುರು ತರುವ ಲಾಭಗಳೇನು?
ಪ್ರಧಾನಿ ಮೋದಿ ಅವರಿಗೆ ಗುರು ಮಾರ್ಗಿಯ ಪ್ರಯೋಜನಗಳೇನು?
ಮೀನ ರಾಶಿಯಲ್ಲಿ ಗುರುವು ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವ ರೀತಿಯ ಫಲಗಳನ್ನು ತರಲಿದ್ದಾನೆ?
ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭವಾಗಲಿದೆ. ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಗುರುಫಲವೇನು, ಅವರಿಗೆ ಗುರುಬಲ ಇಲ್ಲದ ಈ ಸಮಯ ಹೇಗಿರಲಿದೆ, ಯಾವಾಗ ಗುರುಬಲ ಬರಲಿದೆ, ಅವರ ಆರೋಗ್ಯ ಹೇಗಿರಲಿದೆ, ಜಾತಕದಲ್ಲಿ ಕುಜ ಮತ್ತು ಶನಿ ದೋಷ ಇರುವುದರಿಂದ ಏನೆಲ್ಲ ಪರಿಣಾಮವಾಗಲಿದೆ? ಇನ್ನು ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿಯವರು ಈ ಗುರು ಮಾರ್ಗಿಯಿಂದ ಯಾವ ರೀತಿಯ ಫಲ ಪಡೆಯಲಿದ್ದಾರೆ, ವಿಶ್ವಗುರುವಾಗಲು ಸಾಧ್ಯವಿದೆಯೇ? ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ.
Guru Margi 2022: ಗುರುವಿನ ಅನುಗ್ರಹ ದೈವಾನುಗ್ರಹವಲ್ಲದೇ ಮತ್ತೇನೂ ಅಲ್ಲ!