ಇನ್ನೊಂದು ತಿಂಗಳು ಗುರು ಗಂಡಾಂತರ; ಯಾರಿಗೇನು ಸಮಸ್ಯೆ?

ಮೀನ ರಾಶಿಯಲ್ಲಿ ಗುರು ಅಸ್ತ
ಏ.1ರಿಂದ ಮೇ 3ರವರೆಗೆ ಗುರುಬಲ, ಮುಹೂರ್ತ ಇಲ್ಲ
ಗುರು ಅಸ್ತ ದೋಷದ ಪರಿಣಾಮಗಳು ಹಲವು

Share this Video
  • FB
  • Linkdin
  • Whatsapp

ಗುರು ಬಲವಿಲ್ಲದಿದ್ದರೆ ಯಾವುದೇ ಶುಭಕಾರ್ಯಗಳಿಗೆ ಮುಹೂರ್ತ ಸಾಧ್ಯವಿಲ್ಲ. ಇದೀಗ ಗುರು ಒಂದು ತಿಂಗಳ ಕಾಲ ಅಸ್ತನಾಗಲಿದ್ದಾನೆ. ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಗುರು ಅಸ್ತವು ದೋಷವಾಗಿದೆ. ಇದರಿಂದ ಗುರು ಗಂಡಾಂತರ ಯಾರಿಗೆಲ್ಲ ಕಾದಿದೆ ಎಂಬುದನ್ನು ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಲಿದ್ದಾರೆ. 

ವಾರ ಭವಿಷ್ಯ: ವೃಶ್ಚಿಕಕ್ಕೆ ಹೆಚ್ಚುವ ಖರ್ಚು ತರುವ ಮಾನಸಿಕ ಒತ್ತಡ

Related Video