ಗಣೇಶ ಚತುರ್ಥಿ 2022: ಯಾವಾಗ ಗಣೇಶ ವಿಸರ್ಜನೆ ಮಾಡಬೇಕು?
ಚೌತಿಗೆ ಮನೆಗೆ ಬರುವ ಗಣೇಶನನ್ನು ಯಾವಾಗ ಕಳುಹಿಸಿಕೊಡುವುದು?
ಭಾದ್ರಪದ ಶುಕ್ಲದ ಚೌತಿಯಂದು ಮನೆಯಲ್ಲಿ ಪ್ರತಿಷ್ಠಾಪನೆಯಾದ ಗಣಪತಿಯನ್ನು ಯಾವಾಗ ವಿಸರ್ಜಿಸಬಹುದು? ಇದಕ್ಕಾಗಿ ಮುಹೂರ್ತ ಯಾವುದಿದೆ? ವಿಸರ್ಜನೆಯ ನಿಯಮಗಳು ಯಾವೆಲ್ಲ? ವಿವರಗಳನ್ನು ಪ್ರಾಜ್ಞರಿಂದ ತಿಳಿಯೋಣ ಬನ್ನಿ..