ಗಣೇಶ ಚತುರ್ಥಿ 2022: ಗಣೇಶನನ್ನು ಪ್ರತಿಷ್ಠಾಪನೆ ಮಾಡುವುದು ಹೇಗೆ?
ಗಣಪತಿ ಪ್ರತಿಷ್ಠಾಪನೆ ಮಾಡುವಾಗ ಎಚ್ಚರ ವಹಿಸಬೇಕಾದ ವಿಷಯಗಳ್ಯಾವುವು?
ಗಣೇಶನ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗುತ್ತೆ ಹತ್ತು ದಿನಗಳ ಗಣಪತಿ ಹಬ್ಬ. ಗಣೇಶನನ್ನು ಸಂತೋಷ, ಸಂತೋಷ ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಗಣೇಶ ಮೂರ್ತಿಗಳನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂದು ತಿಳಿಯದೆ ಮನೆಯಲ್ಲಿ ಇಡುತ್ತೇವೆ. ಗಣಪತಿ ಪ್ರತಿಷ್ಠಾಪನೆ ಮಾಡುವಾಗ ಎಚ್ಚರ ವಹಿಸಬೇಕಾದ ವಿಷಯಗಳ್ಯಾವುವು?
ಗಣೇಶ ಪ್ರತಿಷ್ಠಾಪನೆಯ ವಿಧಿ- ವಿಧಾನಗಳೇನು?
ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು, ಯಾವ ದಿಕ್ಕಿನಲ್ಲಿ ಗಣೇಶನನ್ನು ಕೂರಿಸಬೇಕು, ಹೇಗೆ ಕೂರಿಸಬೇಕು ಇತ್ಯಾದಿ ವಿವರಗಳನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.