ಒಳ್ಳೆಯ ಕೆಲಸಗಳಿಂದ ನಮಗೊಂದು ಅಂದ ಬರುತ್ತದೆಯೇ ವಿನಃ ಶೋಕಿಗಳಿಂದಲ್ಲ..!

ಕೈಗಳಿಗೆ ಚಿನ್ನದ ಬಳೆ ಹಾಕಿದರೆ ಅಂದ ಬರಲ್ಲ, ಇತರರಿಗೆ ದಾನ ಮಾಡಿದಾಗ ಅದಕ್ಕೆ ಅಂದ ಬರುತ್ತದೆ. ಕರುಣಾಪೂರಿತ ಮನಸ್ಸಿನಿಂದ ಒಳ್ಳೆಯ ಕೆಲಸ ಮಾಡಿದರೆ ಶರೀರ ಚಂದವಾಗುತ್ತದೆಯೇ ವಿನಃ ಸುಗಂಧಗಳನ್ನು ಲೇಪಿಸಿಕೊಳ್ಳುವುದರಿಂದ ಅಲ್ಲ. ಒಳ್ಳೆಯ ಮಾತುಗಳನ್ನು ಕೇಳುವುದರಿಂದ, ಹೇಳುವುದರಿಂದ ನಮಗೆ ಅಂದ ಬರುತ್ತದೆ ಎಂಬುದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಕೈಗಳಿಗೆ ಚಿನ್ನದ ಬಳೆ ಹಾಕಿದರೆ ಅಂದ ಬರಲ್ಲ, ಇತರರಿಗೆ ದಾನ ಮಾಡಿದಾಗ ಅದಕ್ಕೆ ಅಂದ ಬರುತ್ತದೆ. ಕರುಣಾಪೂರಿತ ಮನಸ್ಸಿನಿಂದ ಒಳ್ಳೆಯ ಕೆಲಸ ಮಾಡಿದರೆ ಶರೀರ ಚಂದವಾಗುತ್ತದೆಯೇ ವಿನಃ ಸುಗಂಧಗಳನ್ನು ಲೇಪಿಸಿಕೊಳ್ಳುವುದರಿಂದ ಅಲ್ಲ. ಒಳ್ಳೆಯ ಮಾತುಗಳನ್ನು ಕೇಳುವುದರಿಂದ, ಹೇಳುವುದರಿಂದ ನಮಗೆ ಅಂದ ಬರುತ್ತದೆ ಎಂಬುದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. 

ಈ ಐದು ರೀತಿಯ ಜನರು ಇದ್ದೂ ಇಲ್ಲದಂತೆ, ಇರಿಗೆ ಬೆಲೆಯೇ ಇಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Related Video