ನಿಮಗಿದೆಯೇ ಕೂತಲ್ಲೇ ಕೋಟಿ ಕೋಟಿ ಲಾಭ ನೋಡುವ ಬಹುಭಾಗ್ಯ ಯೋಗ?

ಎಷ್ಟೇ ಕಷ್ಟಪಟ್ಟರೂ ಕಾರ್ಯಗಳು ಸಫಲವಾಗುತ್ತಿಲ್ಲ ಯಾಕೆ..?
ಸುಲಭದಲ್ಲಿ ಶುಭಫಲ ಸಿದ್ಧಿಗೆ ಯಾವ ಗ್ರಹದ ಅನುಗ್ರಹ ಇರಬೇಕು..?
ನಿಮ್ಮ ಜಾತಕದಲ್ಲೂ ಇದೆಯಾ ಇಂಥ ರಾಜಯೋಗ ಫಲ..?
ಆ ಒಂದೇ ಒಂದು ಗ್ರಹದಿಂದ ಜೀವನದ ಅದೃಷ್ಟವೇ ಬದಲಾಗಲಿದೆಯಾ..?

Share this Video
  • FB
  • Linkdin
  • Whatsapp

ಕೆಲವೊಮ್ಮೆ ಬದುಕಲ್ಲಿ ಕೆಲವೊಂದಕ್ಕಾಗಿ ಹಂಬಲಿಸ್ತೀವಿ, ಪರಿತಪಿಸ್ತೀವಿ, ದೇವರಲ್ಲಿ ಸಾವಿರ ಬಾರಿ ಮೊರೆ ಇಡ್ತೀವಿ. ಆದರೂ ಅದು ನಮಗೆ ದಕ್ಕೋದಿಲ್ಲ. ಮತ್ತೆ ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ನಾವು ನಿರ್ಲಿಪ್ತವಾಗಿದ್ದಾಗ ಒಂದಾದ ಮೇಲೊಂದು ಭಾಗ್ಯಗಳು ಬಂದೊದಗುತ್ತವೆ. ಜೀವನದ ಅತ್ಯಂತ ಅದೃಷ್ಟ ಕಾಲವದು. ಕನಸೋ ನನಸೋ ಅರಿವಾಗದಷ್ಟು ಆಶೀರ್ವಾದ ಫಲಗಳು ದೊರೆಯುತ್ತವೆ. ಹೀಗೆ ಸುಲಭದಲ್ಲಿ ಶುಭ ಫಲ ಸಿದ್ಧಿಯಾಗೋಕೆ ಯಾವ ಗ್ರಹದ ಅನುಗ್ರಹವಿರಬೇಕು? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಂದ್ರಗ್ರಹಣ 2022: ನೀವು ತಿಳಿಯಬೇಕಾದ ಸಂಪೂರ್ಣ ವಿವರ ಇಲ್ಲಿದೆ..

ಕುಳಿತಲ್ಲೇ ಕೋಟಿ ಕೋಟಿ ಎಣಿಸೋರು ಕೋಟಿಗೊಬ್ಬರು. ಅಂಥ ಕೋಟಿಗೊಬ್ಬರಾಗುವವರ ಜಾತಕದಲ್ಲಿ ಯಾವ ಭಾಗ್ಯವಿರುತ್ತದೆ? ಬಹು ಭಾಗ್ಯ ಯೋಗವು ನಿಮ್ಮ ಜಾತಕದಲ್ಲಿದೆಯೇ? ತಿಳಿಯುವುದು ಹೇಗೆ? ಎಲ್ಲವನ್ನೂ ಜ್ಯೋತಿಷ್ಯ ಜ್ಞಾನಿಗಳಾದ ಶ್ರೀ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. ನೋಡಿ.

Related Video