ತುಲಾ ರಾಶಿಗೆ ಯಾವಾಗ ಧನಯೋಗ? ಕೈಲಿ ಹಣ ನಿಲ್ಲುತ್ತಿಲ್ಲವೆಂದರೆ ನೀವು ಮಾಡಬೇಕಾದ್ದೇನು?

ತುಲಾ ರಾಶಿಗೆ ಧನ ಭಾವದಲ್ಲಿ ಯಾವ ಗ್ರಹ ಇರಬೇಕು ಗೊತ್ತಾ..?
ನೀವೇ ಕಂಡುಕೊಳ್ಳಬಹುದು ಧನ ಯೋಗದ ಫಲ..!
ಯಾವ ಗ್ರಹದ ಆರಾಧನೆ ತುಲಾ ರಾಶಿಗೆ ಸಂಪತ್ತು ಸೃಷ್ಟಿಸಲಿದೆ?

Share this Video
  • FB
  • Linkdin
  • Whatsapp

ಒಂದೊಂದು ರಾಶಿಗೂ ಒಬ್ಬೊಬ್ಬ ಧನಸ್ಥಾನದ ಅಧಿಪತಿ ಇರುತ್ತಾರೆ. ಹೀಗೆ ಧನಭಾವ ಅಭಿವೃದ್ಧಿ ಹೊಂದಲು ಪ್ರತಿ ರಾಶಿಯೂ ಒಂದೊಂದು ಗ್ರಹದ ಆರಾಧನೆ ಮಾಡಬೇಕಾಗುತ್ತದೆ. ಈ ದಿನ ತುಲಾ ರಾಶಿಯವರ ಧನಾಧಿಪತಿ ಯಾರು, ತುಲಾ ರಾಶಿಯವರಿಗೆ ಸಂಪತ್ತು ಹುಡುಕಿಕೊಂಡು ಬರಲು ಅವರಿಗೆ ಯಾವ ಸ್ಥಾನದಲ್ಲಿ ಯಾರಿರಬೇಕು? ಜಾತಕ ಹೇಗಿರಬೇಕು? ಇವರಿಗೆ ಯಾವ ಗ್ರಹದ ಆರಾಧನೆಯಿಂದ ಧನ ಸಮೃದ್ಧಿಯಾಗಲಿದೆ..? 

ಕರ್ಕ ಸಂಕ್ರಾಂತಿಯಂದು ಈ ಸೂರ್ಯ ಮಂತ್ರ ಪಠಣ ಮಾಡಿದ್ರೆ ಕಷ್ಟಗಳೆಲ್ಲ ಮಾಯ ...

ಜಾತಕದಲ್ಲಿ ಧನಸ್ಥಾನ ಸರಿಯಾಗಿಲ್ಲವಾದರೆ ನೀವು ಕೈಗೊಳ್ಳಬೇಕಾದ ಪರಿಹಾರವೇನು? ಎಲ್ಲವನ್ನೂ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ಕೇಳಿ..

Related Video