ಕುರು ಮಹಾರಾಜನ ಜನ್ಮವೃತ್ತಾಂತ.. ಕೇಳಿರದ ಮಹಾಭಾರತದ ಕತೆಗಳು

* ಮಹಾಭಾರತದ ಕತೆ ವಿವರಿಸುವ ಸ್ವಾಮೀಜಿಗಳು
* ಪಾಂಚಾಲ ರಾಜನ ದಂಡಯಾತ್ರೆ
* ಸೋತ ಸಂವರಣ ರಾಜ  ಸಿಂಧು ಮಹಾನದಿಯ ಗುಹೆಯಲ್ಲಿ ಸಾವಿರ ವರ್ಷವವಿದ್ದ
* ಗುರು ವಸಿಷ್ಠರ ಬಳಿ ತನ್ನ ಸಂಕಷ್ಟದ  ಪ್ರಾರ್ಥನೆ

Share this Video
  • FB
  • Linkdin
  • Whatsapp

ಸೋತ ಮಹಾರಾಜ ಸಿಂಧು ಮಹಾನದಿಯ ಪರ್ವತ ಗುಗೆಯಲ್ಲಿ ತಲೆಮರೆಸಿಕೊಂಡಿದ್ದ. ಇಡೀ ಭೂಮಂಡಲಕ್ಕೆ ಸಂವಹರಣ ಮಹಾರಾಜನಾಗುವಂತೆ ವಸಿಷ್ಠರು ಮಾಡುತ್ತಾರೆ. ನಂತರ ಸಾಮ್ರಾಜ್ಯಾಧಿಪತಿಯಾಗುತ್ತಾನೆ.

ರಾಜಾ ಪ್ರದೀಪನ ಬಲತೊಡೆಯ ಮೇಲೆ ಬಂದು ಕುಳಿತ ಗಂಗಾಮಾತೆ!

ಇದಾದ ಮೇಲೆ ಸೂರ್ಯಪುತ್ರಿಯನ್ನು ರಾಜ ಮದುವೆಯಾಗುತ್ತಾನೆ. ಇವರಿಗೆ ಕುರು ಹುಟ್ಟಿದ. ಕುರು ಮಹಾರಾಜ ಸುಭೀಕ್ಷವಾಗಿ ರಾಜ್ಯ ಆಳುತ್ತಾನೆ. ಇವರಿಗೆ ಐವರು ಪುತ್ರರು ಜನಿಸುತ್ತಾರೆ. ಮಹಾಭಾರತದ ಗೊತ್ತಿಲ್ಲದ ಅದೆಷ್ಟೋ ಕತೆಗಳನ್ನು ಸ್ವಾಮೀಜಿ ವಿವರಿಸಿದ್ದಾರೆ.

Related Video