ಸಂಖ್ಯೆ ‌9 ಕಂಟಕ: ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

ಸಂಖ್ಯೆ 9 ತುಂಬಾ ಅಪಾಯಕಾರಿ. ಇದರಿಂದ ಕಂಟಕ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ಏನು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ .

First Published Aug 30, 2023, 1:54 PM IST | Last Updated Aug 30, 2023, 1:54 PM IST

ಸಂಖ್ಯೆ 9 ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಂಖ್ಯೆ ಆಗಿದ್ದು, ಇದರಿಂದ ಮನುಷ್ಯನಿಗೆ ಗಂಡಾಂತರ ಎದುರಾಗಲಿದೆ. ಇದರಿಂದ ಮನೆಯ ಎಲ್ಲರಿಗೂ ಅಪಾಯ. ಇದಕ್ಕಾಗಿ ಶಾಂತಿ ಮಾಡಿಸಬೇಕು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಮನೆಯ ಯಜಮಾನನಿಗೆ 9 ಸಂಖ್ಯೆ ಅಪಾರಕಾರಿ. ಹಾಗೂ ಎಲ್ಲಾ ಸದಸ್ಯರಿಗೂ ಇದರಿಂದ ಸಮಸ್ಯೆ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ಏನು ಎಂಬ ಡೀಟೇಲ್ಸ್ ಇಲ್ಲಿದೆ ನೋಡಿ.

Video Top Stories