ವೃಶ್ಚಿಕ ರಾಶಿಯವರು ದಶ ಮುಖದ ರುದ್ರಾಕ್ಷಿ ಧರಿಸುವುದರಿಂದ ಸಿಗುವ ಫಲವೇನು ?

ವೃಶ್ಚಿಕ ರಾಶಿಯವರು ದಶ ಮುಖದ ರುದ್ರಾಕ್ಷಿ ಧರಿಸುವುದವುದು ಉತ್ತಮ. 

Share this Video
  • FB
  • Linkdin
  • Whatsapp

ವೃಶ್ಚಿಕ ರಾಶಿಯವರು ದಶ ಮುಖದ ರುದ್ರಾಕ್ಷಿ ಧರಿಸುವುದವುದು ಉತ್ತಮ. ದಶಮುಖಿ ರುದ್ರಾಕ್ಷಿಯನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ಉದ್ಯೋಗದ ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ರುದ್ರಾಕ್ಷಿಯು (Rudraksha) ಶಿವನಿಗೆ ಬಹಳ ಪ್ರಿಯವಾಗಿದೆ. ರುದ್ರಾಕ್ಷಿಯನ್ನು ಧರಿಸಿದವರ ಮೇಲೆ ಶಿವನ (Lord Shiva) ವಿಶೇಷ ಅನುಗ್ರಹವಿರುತ್ತದೆ 

Related Video