Lunar Eclipse 2022: ನಭೋ ಮಂಡಲದಲ್ಲಿ ಚಂದ್ರಗ್ರಹಣದ ವಿಸ್ಮಯ: ಯಾರಿಗೆ ಶುಭ? ಅಶುಭ?

Chandra Grahana 2022: ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ, ಸಂಜೆ 6.19ಕ್ಕೆ ಮುಕ್ತಾಯವಾಗಿದೆ
 

Share this Video
  • FB
  • Linkdin
  • Whatsapp

ಬೆಂಗಳೂರು (ನ. 08): ಮಂಗಳವಾರ ದೇಶದಲ್ಲಿ ಪಾಶ್ರ್ವ ಚಂದ್ರ ಗ್ರಹಣ ಗೋಚರಿಸಿದೆ. 15 ದಿನದಲ್ಲಿ ಸಂಭವಿಸುತ್ತಿರುವ 2ನೇ ಗ್ರಹಣವಾಗಿದೆ ಹಾಗೂ ಈ ವರ್ಷದ ಕೊನೆಯ ಗ್ರಹಣ ಇದಾಗಿದೆ. ಸರಿಯಾಗಿ 2 ವಾರ ಹಿಂದೆ ಕಳೆದ ಅಮಾವಾಸ್ಯೆಯಂದು ದೇಶದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿತ್ತು. ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ, ಸಂಜೆ 6.19ಕ್ಕೆ ಮುಕ್ತಾಯವಾಗಿದೆ. ವರ್ಷದ ಕೊನೆಯ ಚಂದ್ರಗ್ರಹಣದ ಬಗ್ಗೆ ಖಗೋಳ ವಿಜ್ಞಾನಿಗಳು ಹಾಗೂ ಜ್ಯೋತಿಶಿಗಳು ಹೇಳೋದೇನು? ದ್ವಾದಶ ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ ಹೇಗಿರಲಿದೆ? ಇಲ್ಲಿದೆ ಮಾಹಿತಿ 

ಬಾನಂಗಳದಲ್ಲಿ ಚಂದ್ರ ಗ್ರಹಣದ ವಿಸ್ಮಯ: ಜಗದೀಶ್ ಶರ್ಮಾ ಮಾತು

Related Video