ಶುಂಭ-ನಿಶುಂಭರ ಸಂಹಾರದ ಬಳಿಕ ಶ್ರೀಮಾತೆಗೆ ದೇವತೆಗಳು ಕೃತಜ್ಞತೆ ಸಲ್ಲಿಸುವುದು ಹೀಗೆ
ತಾಯಿ ಭಗವತಿ ಶುಂಭ, ನಿಶುಂಭರನ್ನು ಸಂಹಾರ ಮಾಡಿ ದೇವತೆಗಳಿಗೆ ಬಂದೊದಗಿದ ಸಂಕಟವನ್ನು ದೂರ ಮಾಡುತ್ತಾಳೆ. ದೇವತೆಗಳು ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಆಕೆಯ ದರ್ಶನ ಭಾಗ್ಯದಿಂದ ಸಂತಸಪಡುತ್ತಾರೆ.
ತಾಯಿ ಭಗವತಿ ಶುಂಭ, ನಿಶುಂಭರನ್ನು ಸಂಹಾರ ಮಾಡಿ ದೇವತೆಗಳಿಗೆ ಬಂದೊದಗಿದ ಸಂಕಟವನ್ನು ದೂರ ಮಾಡುತ್ತಾಳೆ. ದೇವತೆಗಳು ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಆಕೆಯ ದರ್ಶನ ಭಾಗ್ಯದಿಂದ ಸಂತಸಪಡುತ್ತಾರೆ. ಸರ್ವಕ್ಕೂ ಆದಿಭೂತಳು, ಸರ್ವತೇಜ ಸ್ವರೂಪಿಣಿಯಾದ ಮಾತೆಗೆ ಎಲ್ಲರೂ ನಮಿಸಿ ಎಂದು ವಿಷ್ಣು ಹೇಳುತ್ತಾರೆ. ಎಲ್ಲರೂ ಶ್ರೀಮಾತೆಗೆ ನಮಿಸುತ್ತಾರೆ.