ಉಗುರುಗಳ ಕಾಳಜಿಗೆ ನೀವು ಮಾಡಬೇಕಾದ್ದಿಷ್ಟು..! ಇಲ್ಲಿವೆ ಸಿಂಪಲ್ಸ್ ಟಿಪ್ಸ್
ಸೌಂದರ್ಯ ಎಂಬುದು ಮುಖದಲ್ಲಿ ಮಾತ್ರವಲ್ಲ, ಕೇಶರಾಶಿ, ಉಗುರುಗಳಲ್ಲಿಯೂ ಇದೆ. ಆರೋಗ್ಯಕರವಾದ ಆಕರ್ಷಕ ಉಗುರುಗಳು ನಿಮ್ಮ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಕುಳಿತು ಒಂದಷ್ಟು ಸಮಯ ವಿನಿಯೋಗಿಸಿ ನಿಮ್ಮ ಕೈಗಳ ಹಾಗೂ ಪಾದದ ಉಗುರಿನ ಸೌಂದರ್ಯವನ್ನು ನೀವು ಕಾಪಾಡಿಕೊಳ್ಳಬಹುದು.

ನೀಟಾಗಿ ನೈಲ್ ಪಾಲೀಶ್ ಹಚ್ಚೋದು ಹೇಗೆ..? ಇಲ್ಲಿದೆ ಸುಲಭ ಟಿಪ್ಸ್
ಉಗುರನ್ನು ಕತ್ತರಿಸುವುದರಿಂದ ನೈಲ್ ಪಾಲಿಶ್ ಹಚ್ಚುವ ತನಕ ಸ್ವಲ್ಪ ಕಾಳಜಿ ವಹಿಸಿದರೆ ಅಷ್ಟೇ ಸಾಕು. ಕೆಲವೊಂದು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ ನಿಮ್ಮ ಉಗುರಿನ ಕಾಳಜಿಯನ್ನು ನೀವೇ ಮಾಡಬಹುದು. ನೀಟಾಗಿ ಉಗುರು ಕತ್ತರಿಸಿ ಸೋಪಿನ ನೀರಲ್ಲಿ ಬೆರಳುಗಳನ್ನಿರಿಸುವ ಮೂಲಕ ಉಗುರಿನಲ್ಲಿರುವ ಕೊಳೆ ನೀಟಾಗಿ ಬಿಟ್ಟುಕೊಳ್ಳುತ್ತದೆ. ಇದೇ ರೀತಿ ಇನ್ನೂ ಹಲವು ಸರಳ ಟಿಪ್ಸ್‌ಗಳು ನಿಮ್ಮ ಉಗುರಿನ ಕಾಳಜಿ ವಹಿಸಲು ನಿಮಗೆ ನೆರವಾಗುತ್ತವೆ.