ಅನ್ಯಾಯ ಆಗಿದ್ರೆ ಸರಿ ಮಾಡೋಣ ಅಂದಿದ್ಯಾಕೆ ಡಿಕೆ ಸಾಹೇಬ? ಕಣ್ಣೀರಿಟ್ಟ ದರ್ಶನ್ ಪತ್ನಿಗೆ ಡಿಸಿಎಂ ಹೇಳಿದ್ದೇನು?

ಜೈಲಿನಲ್ಲಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇಕೆ..? ದರ್ಶನ್'ಗೆ ಅನ್ಯಾಯವಾಗಿದ್ರೆ ಸರಿ ಪಡಿಸೋಣ ಎಂದ ಹೇಳಿರೋ ಡಿಕೆಶಿ ಮಾತಿಗೂ, ಈ ಭೇಟಿಗೂ ಸಂಬಂಧವಿದ್ಯಾ..?  ಇಲ್ಲಿದೆ ಡಿಟೇಲ್ ಸ್ಟೋರಿ

Share this Video
  • FB
  • Linkdin
  • Whatsapp

ನಟ ದರ್ಶನ್ ತೂಗುದೀಪ 32 ದಿನಗಳಿಂದ ಜೈಲುಹಕ್ಕಿ.. ನಾನೇ ಎಲ್ಲ, ನಾನು ಬಿಟ್ರೆ ಯಾರೂ ಇಲ್ಲ ಅಂತ ಮೆರೆಯುತ್ತಿದ್ದವನಿಗೀಗ ಜೈಲೂಟವೇ ಫಿಕ್ಸ್.. ಅತ್ತ ಜೈಲಿನಲ್ಲಿ ದರ್ಶನ್, ಇತ್ತ ಪತಿಯ ಪರವಾಗಿ ಪತ್ನಿಯಿಂದ ಕಾನೂನು ಹೋರಾಟ.. ಅತ್ತಿಗೆ ಹೋರಾಟಕ್ಕೆ ಮೈದುನನ ಸಾಥ್.. ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ. ಡಿಕೆಶಿ ಮನೆಯಲ್ಲಿ ಕಾಣಿಸಿಕೊಂಡ ಕರಿಯ ಸಿನಿಮಾ ನಿರ್ದೇಶಕ ಪ್ರೇಮ್.. ಅಷ್ಟಕ್ಕೂ ದರ್ಶನ್ ಪತ್ನಿ ಹಾಗೂ ಸಹೋದರ ಒಂದೇ ದಿನ ಡಿಸಿಎಂ ಡಿಕೆಶಿ ಭೇಟಿಯಾಗಿದ್ದೇಕೆ..? D ಸೀಕ್ರೆಟ್ ಹಿಂದಿನ ಅಸಲಿ ರಹಸ್ಯ ಇಲ್ಲಿದೆ ನೋಡಿ.

Related Video