Asianet Suvarna News Asianet Suvarna News
breaking news image

ನಶೆಲೋಕದ ದುಷ್ಮನಿಗಳು ಒಂದೇ ರಾತ್ರಿಯಲ್ಲಿ ಒಂದಾಗಿದ್ದು ಹೇಗೆ?

ಸಂಜನಾ - ರಾಗಿಣಿ ನಡುವೆ ಇದ್ದ 10 ವರ್ಷಗಳ ದುಷ್ಮನಿ ಕರಗಿದೆ. ಒಬ್ಬರ ಮುಖ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಕುಚಿಕೂ ಸ್ನೇಹಿತೆಯರಾಗಿದ್ದಾರೆ. ಒಂದೆ ತಟ್ಟೆಯಲ್ಲಿ ಊಟ, ಒಟ್ಟಿಗೆ ನಿದ್ದೆ, ಒಂದಷ್ಟು ಉಭಯ ಕುಶಲೋಪರಿ..!

ಬೆಂಗಳೂರು (ಸೆ. 13): ಸಂಜನಾ - ರಾಗಿಣಿ ನಡುವೆ ಇದ್ದ 10 ವರ್ಷಗಳ ದುಷ್ಮನಿ ಕರಗಿದೆ. ಒಬ್ಬರ ಮುಖ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಕುಚಿಕೂ ಸ್ನೇಹಿತೆಯರಾಗಿದ್ದಾರೆ. ಒಂದೆ ತಟ್ಟೆಯಲ್ಲಿ ಊಟ, ಒಟ್ಟಿಗೆ ನಿದ್ದೆ, ಒಂದಷ್ಟು ಉಭಯ ಕುಶಲೋಪರಿ. 

ಸಂಜನಾ- ರಾಗಿಣಿ ನಡುವೆ ಜಗಳ ಶುರುವಾಗುವುದಕ್ಕೆ ಇಲ್ಲಿದೆ 10 ಕಾರಣಗಳು!

ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆಯಲ್ಲಿ ಸಿಲುಕಿರುವ ರಾಗಿಣಿ -ಸಂಜನಾ ಒಂದೆ ಕೋಣೆಯಲ್ಲಿದ್ದಾರೆ. ಮೊದಲೇ ರಾಗಿಣಿ ಮೇಲೆ ಕೋಪವಿದ್ದ ಸಂಜನಾ ನಿನಗೀಗ ಖುಷಿಯಾಯ್ತಾ? ಎಂದು ರೇಗಾಡಿದ್ಧಾರೆ. ಆದರೆ ಆದ್ಯಾವುದೋ ಗಳಿಗೆಯಲ್ಲಿ ಇಬ್ಬರೂ ದುಷ್ಮನಿ ಮರೆತು ಫುಲ್ ಕ್ಲೋಸ್ ಆಗ್ಬಿಟ್ಟಿದ್ದಾರೆ. ಹಾಗಾದರೆ ಇಬ್ಬರನ್ನೂ ಒಂದು ಮಾಡಿದ್ದೇನು? ಇಲ್ಲಿದೆ ಮಾದಕ ನಟಿಯರ ಮತ್ತಿನ ಕಥೆ!

Video Top Stories