ರಶ್ಮಿಕಾಗೆ ರಕ್ಷಿತ್ ಬಗ್ಗೆ ಪ್ರಶ್ನೆ ಕೇಳಿದ್ರೆ ಉತ್ತರ ಕೊಟ್ಟಿದ್ದು ವಿಜಯ್ ದೇವರಕೊಂಡ!

ಡಿಯರ್ ಕಾಮ್ರೆಡ್ ಪ್ರಮೋಶನ್ ಗೆ ರಶ್ಮಿಕಾ- ವಿಜಯ್ ದೇವರಕೊಂಡ ಬೆಂಗಳೂರಿಗೆ ಆಗಮಿಸಿದ್ದರು. ಆಗ ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಬಗ್ಗೆ ಪ್ರಶ್ನೆ ಕೇಳಿದಾಗ ರಶ್ಮಿಕಾಗೆ ಮಾತನಾಡಲು ಅವಕಾಶ ಕೊಡದೇ ವಿಜಯ್ ಉತ್ತರಿಸಿದರು. ಇದು ಪರ್ಸನಲ್ ವಿಚಾರ. ಅದರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದರು. 

Share this Video
  • FB
  • Linkdin
  • Whatsapp

Related Video