ಬಾಕ್ಸಾಫೀಸ್ ಧೂಳೆಬ್ಬಿಸುತ್ತಿದೆ ‘ದಿ ಲಯನ್ ಕಿಂಗ್’

ಹಾಲಿವುಡ್ ನ ‘ದಿ ಲಯನ್ ಕಿಂಗ್’ ಸಿನಿ ಪ್ರೇಕ್ಷಕರ ಮನ ಗೆದ್ದಿದೆ. ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ. ರಿಲೀಸ್ ಆದ 11 ದಿನದಲ್ಲಿ ಭಾರೀ ಕಲೆಕ್ಷನ್ ಮಾಡಿದೆ.  ಹಾಲಿವುಡ್ ನಲ್ಲಿ 2 ನೇ ಹೈಯೆಸ್ಟ್ ಕಲೆಕ್ಷನ್ ಸಿನಿಮಾವಾಗಿದೆ. 2140 ತೆರೆಯಲ್ಲಿ ‘ದಿ ಲಯನ್ ಕಿಂಗ್’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದ ಒಟ್ಟು ಕಲೆಕ್ಷನ್ ಇಲ್ಲಿದೆ ನೋಡಿ. 
 
Share this Video
  • FB
  • Linkdin
  • Whatsapp

Related Video