ಚಿತ್ರೀಕರಣದ ವೇಳೆ ಕುಸಿದು ಬಿದ್ದ ನಟಿ ಕೊಟ್ಟ ಕಾರಣವಿದು!

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಮ್ಯಾನ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದ ಫೇಮ್ ಕಾನ್ಸ್ ಟೇಬಲ್ ಸರೋಜಾ ಅಲಿಯಾಸ್ ರುಕ್ಮಿಣಿಗೆ ಶೂಟಿಂಗ್ ಸೆಟ್ ನಲ್ಲಿ ದೆವ್ವದ ಕಾಟ ಶುರುವಾಗಿದೆಯಂತೆ. ಸ್ವತಃ ಕಾನ್ಸ್ ಟೇಬಲ್ ಸರೋಜ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಮ್ಯಾನ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದ ಫೇಮ್ ಕಾನ್ಸ್ ಟೇಬಲ್ ಸರೋಜಾ ಅಲಿಯಾಸ್ ತ್ರಿವೇಣಿಗೆ ಶೂಟಿಂಗ್ ಸೆಟ್ ನಲ್ಲಿ ದೆವ್ವದ ಕಾಟ ಶುರುವಾಗಿದೆಯಂತೆ. ಸ್ವತಃ ಕಾನ್ಸ್ ಟೇಬಲ್ ಸರೋಜ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. 

Related Video